
ಈ ವರ್ಷ ವೈರಲ್ ಆದ ವಿಡಿಯೋದಲ್ಲಿ ಕೋಕಿಲಾಬೆನ್ ಡೈಲಾಗ್ ಕೂಡ ಒಂದು. 2010ರಲ್ಲಿ ಪ್ರಸಾರವಾಗ್ತಿದ್ದ ಸಾಥ್ ನಿಭಾನಾ ಸಾಥಿಯಾ ಧಾರವಾಹಿಯ ಡೈಲಾಗ್ ಬಳಸಿ ಹಾಡನ್ನ ತಯಾರಿಸಲಾಗಿದ್ದು ಈ ಸಾಂಗ್ ಸಿಕ್ಕಾಪಟ್ಟೆ ವೈರಲ್ ಆಗಿತ್ತು.
ಈ ವರ್ಷ ವೈರಲ್ ಆದ ಇನ್ನೊಂದು ವಿಡಿಯೋದಲ್ಲಿ ನೋರಾ ಫತೆ ಅಲಿ ಖಾನ್ ನೃತ್ಯ ಮಾಡಿದ್ದ ಹಾಯೆ ಗರ್ಮಿ ಸಾಂಗ್ಗೆ ಪಿಪಿಇ ಕಿಟ್ ಧರಿಸಿದ ವೈದ್ಯರೊಬ್ಬರು ನೃತ್ಯ ಮಾಡಿದ್ದು, ಈ ವಿಡಿಯೋ ಕೂಡ ಸಿಕ್ಕಾಪಟ್ಟೆ ವೈರಲ್ ಆಗಿತ್ತು.
ಕೃಷಿ ಮಸೂದೆ ವಿರೋಧಿಸಿ ದೆಹಲಿ ಗಡಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ವಿಚಾರ ಎಲ್ಲರಿಗೂ ತಿಳಿದೇ ಇದೆ. ಈ ವೇಳೆ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಮಹಿಳೆ, ಪೊಲೀಸರು ಹಾಗೂ ಸರ್ಕಾರದವರು ಸೇರಿ ನನ್ನ ಚಪ್ಪಲಿ ಕದ್ದಿದ್ದಾರೆ ಎಂದು ಆರೋಪಿಸಿದ್ದಳು. ಈ ವಿಡಿಯೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ಹಲ್ಚಲ್ ಎಬ್ಬಿಸಿತ್ತು.
https://www.instagram.com/p/CEHeALNJMjm/?utm_source=ig_web_copy_link
https://www.instagram.com/p/CCFuCv2neOW/?utm_source=ig_web_copy_link
blob:https://www.facebook.com/954b6c2f-4fde-4258-a9b9-8705ff1d583e
https://twitter.com/i/status/1329170230531092481
https://www.facebook.com/watch/?v=690872401814251&t=2