ಆನೆಗಳ ಹಿಂಡನ್ನು ನೋಡುವುದೇ ಒಂದು ಆನಂದ. ಹಿರಿಯ ಸದಸ್ಯರ ಮಾರ್ಗದರ್ಶನದಲ್ಲಿ ಆಹಾರ/ವಿಹಾರ ಅರಸುತ್ತಾ ಕಾಡು – ಮೇಡು ಅಲೆಯುವ ಪುಟಾಣಿ ಮರಿಗಳ ಚಿನ್ನಾಟ ನೋಡುವುದು ಭಾರೀ ಖುಷಿಯ ವಿಷಯ.
ಸಹ್ಯಾದ್ರಿ ಘಟ್ಟ ಪ್ರದೇಶದಲ್ಲಿ 91 ಕಿಮೀ ಸೈಕ್ಲಿಂಗ್ ಮಾಡಿದ ಅಂಧ
ಭಾರತೀಯ ಅರಣ್ಯ ಸೇವೆ ಅಧಿಕಾರಿ ಪ್ರವೀಣ್ ಕಸ್ವನ್ ತಮ್ಮ ಟ್ವಿಟರ್ ಖಾತೆಯಲ್ಲಿ ಹೊಸ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ಆನೆಯ ಹಿಂಡೊಂದು ಕಾಡಿನಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತಿರುವುದನ್ನು ನೋಡಬಹುದಾಗಿದೆ.
“ಜಸ್ಟ್ ಹ್ಯಾಪಿ ಫ್ಯಾಮಿಲಿ. ಎಷ್ಟು ಮಂದಿ ಇದ್ದಾರೆ ಎಣಿಸಿ ನೋಡಿ,” ಎಂದು ತಮ್ಮ ಪೋಸ್ಟ್‌ನಲ್ಲಿ ಕಸ್ವಾನ್ ಹೇಳಿಕೊಂಡಿದ್ದಾರೆ.
https://twitter.com/quietframe/status/1354633733920464897?ref_src=twsrc%5Etfw%7Ctwcamp%5Etweetembed%7Ctwterm%5E1354633733920464897%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fthis-viral-video-of-a-happy-elephant-family-is-just-so-cute-watch-1763695-2021-01-28
https://twitter.com/Muggermuch_/status/1354675672183001093?ref_src=twsrc%5Etfw%7Ctwcamp%5Etweetembed%7Ctwterm%5E1354675672183001093%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fthis-viral-video-of-a-happy-elephant-family-is-just-so-cute-watch-1763695-2021-01-28