
ಈ ವಿಡಿಯೋ ಸಾಮಾಜಿಕ ಜಾಲತಾಣಕ್ಕೆ ಕಾಲಿಟ್ಟ 10 ಗಂಟೆಯ ಒಳಗೆ ಮಿಲಿಯನ್ಗಟ್ಟಲೇ ವೀವ್ಸ್ ಪಡೆದುಕೊಂಡಿದೆ.
ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ (ಬಹುಶಃ ಮಗುವಿನ ತಂದೆ) ಮಗುವಿಗೆ ಚಮಚದಿಂದ ಊಟವನ್ನ ಮಾಡಿಸೋಕೆ ಹೊರಟಿರುತ್ತಾರೆ. ಈ ವೇಳೆ ಕಂದಮ್ಮ ಮುದ್ದು ಮುದ್ದಾಗಿ ನಗೆಯಾಡುತ್ತೆ. ಅದನ್ನ ನೋಡಿ ಆ ವ್ಯಕ್ತಿಯೂ ಜೋರಾಗಿ ನಗಲು ಆರಂಭಿಸುತ್ತಾನೆ. ಹೀಗೆ ಅವರಿಬ್ಬರು ಜೋರಾಗಿ ನಗೋಕೆ ಶುರು ಮಾಡುತ್ತಾರೆ.
ಮುದ್ದುಮುದ್ದಾಗಿ ತಾಯಿಗೆ ಧನ್ಯವಾದ ಹೇಳಿದ ಪುಟ್ಟ ಕಂದನ ವಿಡಿಯೋ ವೈರಲ್