alex Certify 82 ರ ಅತ್ತೆಯೊಂದಿಗೆ ಸೊಸೆಯ ಅಮಾನವೀಯ ವರ್ತನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

82 ರ ಅತ್ತೆಯೊಂದಿಗೆ ಸೊಸೆಯ ಅಮಾನವೀಯ ವರ್ತನೆ

viral-video-of-daughter-in-law-beaten-mother-in-law-in-sonipat ...

ಹರ್ಯಾಣದ ಸೋನಿಪತ್ ಜಿಲ್ಲೆಯಲ್ಲಿ ಜನರು ತಲೆತಗ್ಗಿಸುವ ಘಟನೆ ನಡೆದಿದೆ. 82 ವರ್ಷದ ಮಹಿಳೆಗೆ ಸೊಸೆ ಮನಸ್ಸಿಗೆ ಬಂದಂತೆ ಥಳಿಸಿದ್ದಾಳೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವಯಸ್ಸಾದ ಮಹಿಳೆಗೆ ಎದ್ದು ಓಡಾಡಲು ಸಾಧ್ಯವಾಗ್ತಿಲ್ಲ. ಆದ್ರೆ ಸೊಸೆ ಆಕೆಯಿಂದಲೇ ಮನೆ ಕೆಲಸ ಮಾಡಿಸ್ತಿದ್ದಳಂತೆ. ಅತ್ತೆ ಮನೆ ಕೆಲಸ ಮಾಡಿಲ್ಲವೆಂಬ ಕಾರಣಕ್ಕೆ ಹೊಡೆಯುತ್ತಿದ್ದಳಂತೆ. ಈ ಬಾರಿ ಸೊಸೆ ಮಕ್ಕಳೇ ವಿಡಿಯೋ ಮಾಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗ್ತಿದ್ದಂತೆ ಮಹಿಳೆ ನಾಪತ್ತೆಯಾಗಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪತ್ತೆ ಕಾರ್ಯ ಶುರು ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...