
ಭಾರತವೇನಾದರೂ ಈ ಲಸಿಕೆಯನ್ನೂ ಅನುಮೋದಿಸಿದರೆ ದೇಶದಲ್ಲಿ ಮೂರು ಕೊರೊನಾ ಲಸಿಕೆ ಚಲಾವಣೆಯಲ್ಲಿ ಇದ್ದಂತೆ ಆಗುತ್ತೆ.
ನೋವಾವಾಕ್ಸ್ ಜೊತೆ ಸಹಭಾಗಿತ್ವ ಹೊಂದಿರುವ ಸೀರಂ ಇನ್ಸ್ಟಿಟ್ಯೂಟ್ ದೇಶದಲ್ಲಿ ಕೋವೋವಾಕ್ಸ್ ತುರ್ತು ಅನುಮೋದನೆಗೆ ಎದುರು ನೋಡುತ್ತಿದೆ.
ಮುಖದ ಭಾವನೆಯನ್ನ ವ್ಯಕ್ತಪಡಿಸುತ್ತೆ ಅಮಿತಾಬ್ ಬಚ್ಚನ್ ಧರಿಸಿದ ಈ ವಿಶೇಷ ಮಾಸ್ಕ್…!
ಈಗಾಗಲೇ ವಿವಿಧ ಪ್ರಯೋಗಗಳನ್ನ ಎದುರಿಸಿರುವ ಕೋವೊವಾಕ್ಸ್ ಉತ್ತಮ ಫಲಿತಾಂಶ ತೋರಿಸಿದೆ ಎಂದು ಆದರ್ ಪೂನವಲ್ಲಾ ಹೇಳಿದ್ದಾರೆ. ಜೂನ್ ತಿಂಗಳಲ್ಲಿ ಈ ಲಸಿಕೆಗೆ ಅನುಮೋದನೆ ಸಿಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ರು.