
ಹೀಗಾಗಿ ಈಗಾಗಲೇ ದೇಶದ ಅನೇಕ ರಾಜ್ಯಗಳು ಶಾಲಾ – ಕಾಲೇಜುಗಳನ್ನ ಮತ್ತೆ ಬಂದ್ ಮಾಡಿವೆ. ಇನ್ನು ಕೆಲ ರಾಜ್ಯಗಳು ನೈಟ್ ಕರ್ಫ್ಯೂವನ್ನ ಜಾರಿಗೆ ತಂದಿವೆ.
ಚುನಾವಣೆ ಇದೆ ಎಂದು ಕೊರೊನಾ ಹೆದರಿ ಓಡಿ ಹೋಗುತ್ತಾ…..? ಸಿಎಂಗೆ ಟಾಂಗ್ ನೀಡಿದ HDK
ಮತ್ತೆ ಸಾಮಾಜಿಕ ಅಂತರ, ಮಾಸ್ಕ್ಗಳ ಬಳಕೆ ಮೇಲೆ ಪೊಲೀಸರು ಹದ್ದಿನ ಕಣ್ಣಿಡೋಕೆ ಶುರು ಮಾಡಿದ್ದಾರೆ. ಹೀಗಾಗಿ ಜನತೆಯಲ್ಲಿ ದೇಶದಲ್ಲಿ ಮತ್ತೆ ಲಾಕ್ಡೌನ್ ಜಾರಿಯಾಗುತ್ತಾ ಎಂಬ ಅನುಮಾನ ಕಾಡೋಕೆ ಶುರುವಾಗಿದೆ. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಲಾಕ್ಡೌನ್ ಕುರಿತ ಸಾಕಷ್ಟು ಜೋಕ್ಗಳು ಹರಿದಾಡುತ್ತಿವೆ.
https://twitter.com/NatashaTweetss/status/1373108218390482951