alex Certify ಬಯಲಾಯ್ತು ಲೋಕಸಭೆಯಲ್ಲಿ ಮರೆ ಮಾಚಿದ ಸತ್ಯ, ಪ್ರಕಟವಾಯ್ತು ಬ್ಯಾಂಕ್ ಕಳ್ಳರ ಹೆಸರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಯಲಾಯ್ತು ಲೋಕಸಭೆಯಲ್ಲಿ ಮರೆ ಮಾಚಿದ ಸತ್ಯ, ಪ್ರಕಟವಾಯ್ತು ಬ್ಯಾಂಕ್ ಕಳ್ಳರ ಹೆಸರು

ನವದೆಹಲಿ: ನಾನು ಲೋಕಸಭೆಯಲ್ಲಿ ಒಂದು ಸರಳ ಪ್ರಶ್ನೆ ಕೇಳಿದ್ದೆ. ದೇಶದ 50 ದೊಡ್ಡ ಬ್ಯಾಂಕ್ ಕಳ್ಳರ ಹೆಸರು ಹೇಳಲು ತಿಳಿಸಿದ್ದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದಾರೆ.

ಆದರೆ ಲೋಕಸಭೆಯಲ್ಲಿ ಹಣಕಾಸು ಸಚಿವರು ಹೆಸರು ಹೇಳಲು ಮತ್ತು ಉತ್ತರಿಸಲು ನಿರಾಕರಿಸಿದ್ದರು. ಈಗ ಭಾರತೀಯ ರಿಸರ್ವ್ ಬ್ಯಾಂಕ್ ನೀರವ್ ಮೋದಿ, ಮೆಹುಲ್ ಚೋಕ್ಸಿ ಸೇರಿದಂತೆ ಬಿಜೆಪಿ ಸ್ನೇಹಿತರ ಹೆಸರುಗಳನ್ನು ಪ್ರಕಟಿಸಿದೆ. ಬ್ಯಾಂಕ್ ಕಳ್ಳರ ಪಟ್ಟಿಯಲ್ಲಿ ಇವರ ಹೆಸರುಗಳನ್ನು ಸೇರಿಸಿದೆ. ಅದಕ್ಕಾಗಿಯೇ ಈ ಸತ್ಯವನ್ನು ಸಂಸತ್ತಿನಲ್ಲಿ ಮರೆಮಾಚಲಾಗಿದೆ ಎಂದು ಟೀಕಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...