alex Certify ಹಿಮಾಚಲ ಪ್ರದೇಶದಲ್ಲಿ ಅಪರೂಪದ ಪ್ರಾಣಿ ಪತ್ತೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಿಮಾಚಲ ಪ್ರದೇಶದಲ್ಲಿ ಅಪರೂಪದ ಪ್ರಾಣಿ ಪತ್ತೆ..!

ಹಿಮಾಚಲ ಪ್ರದೇಶದ ಸ್ಪಿಟಿ ಕಣಿವೆಯಲ್ಲಿರುವ ಮೇಕೆ ಜಾತಿಗೆ ಸೇರಿದ ಸೆರೋ ಪ್ರಾಣಿ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದೆ. ಇದೇ ಮೊದಲು ಸ್ಪಿಟಿ ಕಣಿವೆಯಲ್ಲಿ ಈ ಅಪರೂಪದ ಪ್ರಾಣಿ ಕಂಡು ಬಂದಿದೆ.

ಈ ಹಿಂದೆ ಕುಲು ಜಿಲ್ಲೆಯ ಯುನೆಸ್ಕೋ ವಿಶ್ವಪರಂಪರೆಯ ತಾಣವಾದ ಗ್ರೇಟ್​ ಹಿಮಾಲಯನ್​ ರಾಷ್ಟ್ರೀಯ ಉದ್ಯಾನವನದಲ್ಲಿ 2018ರಲ್ಲಿ ಹಿಮಾಲಯನ್​ ಸೆರೋ ಕಂಡು ಬಂದಿತ್ತು. ಆ ಸಮಯದಲ್ಲಿ ಉದ್ಯಾನವನದ ಅಧಿಕಾರಿಗಳು ಹಾಕಿದ ಕ್ಯಾಮರಾ ಬಲೆಗೆ ಈ ಪ್ರಾಣಿ ಸಿಕ್ಕಿಬಿದ್ದಿತ್ತು.

ಸ್ಪಿಟಿಯ ಹರ್ಲಿಂಗ್​ ಪ್ರದೇಶದಲ್ಲಿ ಹಿಮಾಲಯನ್​ ಸೆರೋ ಕಾಣಸಿಕ್ಕಿದೆ ಎಂದು ಮುಖ್ಯ ವನ್ಯಜೀವಿ ವಾರ್ಡನ್​​ ಅರ್ಚನಾ ಶರ್ಮಾ ಮಾಹಿತಿ ನೀಡಿದ್ದಾರೆ.

— anand bodh (@anandbodhTOI) December 12, 2020

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...