alex Certify 4 ರಾಜ್ಯಗಳ ಪ್ರಯಾಣಿಕರಿಗೆ ವಿಶೇಷ ನಿರ್ಬಂಧ ಹೊರಡಿಸಿದೆ ಈ ಸರ್ಕಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

4 ರಾಜ್ಯಗಳ ಪ್ರಯಾಣಿಕರಿಗೆ ವಿಶೇಷ ನಿರ್ಬಂಧ ಹೊರಡಿಸಿದೆ ಈ ಸರ್ಕಾರ

ಕೊರೊನಾ ಸೋಂಕಿನ ಹರಡುವಿಕೆಯನ್ನ ನಿಯಂತ್ರಣಕ್ಕೆ ತರಲಿಕ್ಕೋಸ್ಕರ ರಾಜಸ್ಥಾನ ಸರ್ಕಾರ ಮತ್ತೊಂದು ಮಹತ್ವದ ಕ್ರಮ ಕೈಗೊಂಡಿದೆ. ಪಂಜಾಬ್​, ಹರಿಯಾಣ, ಮಧ್ಯಪ್ರದೇಶ ಹಾಗೂ ಗುಜರಾತ್​ನಿಂದ ರಾಜ್ಯಕ್ಕೆ ಎಂಟ್ರಿ ಕೊಡುವವರು ಕೊರೊನಾ ನೆಗೆಟಿವ್​ ವರದಿಯನ್ನ ಹೊಂದೋದು ಕಡ್ಡಾಯವಾಗಿದೆ.

ರಾಜ್ಯದಲ್ಲಿ ಕೊರೊನಾ ಸಾಂಕ್ರಾಮಿಕದ ಪರಿಸ್ಥಿತಿಯ ಬಗ್ಗೆ ರಾಜಸ್ಥಾನ ಸರ್ಕಾರ ಸಿಎಂ ಅಶೋಕ್​ ಗೆಹ್ಲೋಟ್​ ನೇತೃತ್ವದಲ್ಲಿ ನಡೆಸಿದ ಉನ್ನತ ಮಟ್ಟದ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಂಡಿದೆ.

ಆಭರಣ ಪ್ರಿಯರಿಗೆ ಬಂಪರ್….! ಕಳೆದ 10 ತಿಂಗಳಲ್ಲಿ 12 ಸಾವಿರ ರೂ. ಇಳಿಕೆ ಕಂಡ ʼಚಿನ್ನʼದ ಬೆಲೆ

ಪಂಜಾಬ್​, ಹರಿಯಾಣ, ಮಧ್ಯ ಪ್ರದೇಶ ಹಾಗೂ ಗುಜರಾತ್​​ನಿಂದ ರಾಜ್ಯಕ್ಕೆ ಬರುವವರು 72 ಗಂಟೆ ಅವಧಿಯೊಳಗಿನ ಕೋವಿಡ್​ ನೆಗೆಟಿವ್​ ವರದಿ ಹೊಂದೋದು ಕಡ್ಡಾಯವಾಗಿರಲಿದೆ ಎಂದು ಸರ್ಕಾರ ಪ್ರಕಟಣೆ ಹೊರಡಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...