alex Certify ಆರ್ಥಿಕತೆ ಪುನಶ್ಚೇತನಕ್ಕೆ ಹೀಗಿದೆ ಪ್ರಧಾನಿ ಮೋದಿ ‘ಮಾಸ್ಟರ್ ಪ್ಲಾನ್’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆರ್ಥಿಕತೆ ಪುನಶ್ಚೇತನಕ್ಕೆ ಹೀಗಿದೆ ಪ್ರಧಾನಿ ಮೋದಿ ‘ಮಾಸ್ಟರ್ ಪ್ಲಾನ್’

ನವದೆಹಲಿ: ಲಾಕ್ ಡೌನ್ ನಿಂದಾಗಿ ಕುಸಿದಿರುವ ಆರ್ಥಿಕ ಚಟುವಟಿಕೆಗೆ ಪುನಶ್ಚೇತನ ನೀಡಲು ಪ್ರಧಾನಿ ಮೋದಿ ಯೋಜನೆ ರೂಪಿಸಿದ್ದಾರೆ.

ರಫ್ತಿಗೆ ಉತ್ತೇಜನ ನೀಡಲು ಮೇಕ್ ಇನ್ ಇಂಡಿಯಾ ಮೇಡ್ ಫಾರ್ ವರ್ಲ್ಡ್ ಆಂದೋಲನ ಕೈಗೊಳ್ಳಲಿದ್ದಾರೆ. ಸಂಕಷ್ಟದಲ್ಲಿರುವ ಕಂಪನಿಗಳಿಗೆ ವೇತನ ನೀಡಲು ಸಹಾಯಕವಾಗುವಂತೆ ವಿಶೇಷ ನಿಧಿ ಸ್ಥಾಪಿಸಲಾಗುವುದು. ಸರಕು ಮತ್ತು ಸೇವಾ ತೆರಿಗೆಯನ್ನು ಸಡಿಲಗೊಳಿಸುವುದು ಎಂದು ಹೇಳಲಾಗಿದೆ.

ಅಸಂಘಟಿತ ವಲಯ ಮುಖ್ಯವಾಹಿನಿಯಲ್ಲಿ ತರುವುದು, ಉದ್ಯಮಕ್ಕೆ ಪೂರಕವಾಗಿ ಜಿಎಸ್ಟಿ ಸರಳಿಕರಣ, ಸಣ್ಣ ಉದ್ಯಮಗಳಿಗೆ ಉತ್ತೇಜನ, ವೇತನ ಸುರಕ್ಷತೆ, ದುಡಿಯುವ ಬಂಡವಾಳ, ತುರ್ತುನಿಧಿ ಒದಗಿಸುವುದು ಜಾಗತಿಕ ಅವಶ್ಯಕತೆಗಳಿಗೆ ಅನುಸಾರವಾಗಿ ಮೇಕ್ ಇನ್ ಇಂಡಿಯಾ ಬದಲಿಸಿ ಮೇಕ್ ಇನ್ ಇಂಡಿಯಾದ ಫಾರ್ವರ್ಡ್ ಯೋಜನೆ ರೂಪಿಸಲಾಗುತ್ತಿದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...