alex Certify BIG BREAKING: ಭಾರತೀಯ ಸೇನೆಯಿಂದ ಅಚ್ಚರಿ ನಿರ್ಧಾರ, ರಾತ್ರೋ ರಾತ್ರಿ ಚೀನಾ ಯೋಧ ಬಿಡುಗಡೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ಭಾರತೀಯ ಸೇನೆಯಿಂದ ಅಚ್ಚರಿ ನಿರ್ಧಾರ, ರಾತ್ರೋ ರಾತ್ರಿ ಚೀನಾ ಯೋಧ ಬಿಡುಗಡೆ

ನವದೆಹಲಿ: ಭಾರತೀಯ ಸೇನೆಯಿಂದ ಚೀನಾ ಯೋಧನನ್ನು ಬಿಡುಗಡೆ ಮಾಡಲಾಗಿದೆ. ಪೂರ್ವ ಲಡಾಖ್ ಗಡಿ ಪ್ರದೇಶದಲ್ಲಿ ಚೀನಾ ಸೈನಿಕ ಸೆರೆ ಸಿಕ್ಕಿದ್ದು, ಆತನನ್ನು ವಶಕ್ಕೆ ಪಡೆದ ಭಾರತೀಯ ಸೇನೆ ಬಿಡುಗಡೆ ಮಾಡದಿರಲು ತೀರ್ಮಾನ ಕೈಗೊಂಡಿತ್ತು.

ಆದರೆ ದಿಢೀರ್ ಬೆಳವಣಿಗೆಯಲ್ಲಿ ಚೀನಾ ಸೈನಿಕನನ್ನು ಬಿಡುಗಡೆ ಮಾಡಲಾಗಿದೆ. ಚೀನಾದ ವಾಂಗ್ ಯಾ ಲಾಂಗ್ ಎಂಬ ಸೈನಿಕ ಸೋಮವಾರ ಡೆಮ್ ಚೋಕ್ ಗಡಿಯಲ್ಲಿ ಸೆರೆಸಿಕ್ಕಿದ್ದು, ಶಿಷ್ಟಾಚಾರದ ಅನ್ವಯ ಆತನನ್ನು ನಿನ್ನೆ ರಾತ್ರಿ ಬಿಡುಗಡೆ ಮಾಡಲಾಗಿದೆ. ಭಾರತೀಯ ಸೇನೆಯಿಂದ ನಿನ್ನೆ ರಾತ್ರಿ ಚೀನಾ ಯೋಧನನ್ನು ಬಿಡುಗಡೆಗೊಳಿಸಲಾಗಿದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...