alex Certify ಸಾಮಾಜಿಕ ಅಂತರದ ಮಹತ್ವ ತಿಳಿಸಲು ಮುಂಬೈ ಪೊಲೀಸರ ವಡಾ – ಪಾವ್ ಐಡಿಯಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾಮಾಜಿಕ ಅಂತರದ ಮಹತ್ವ ತಿಳಿಸಲು ಮುಂಬೈ ಪೊಲೀಸರ ವಡಾ – ಪಾವ್ ಐಡಿಯಾ

ಕೋವಿಡ್-19ನಿಂದ ರಕ್ಷಿಸಿಕೊಳ್ಳಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಹಾಗೂ ಮಾಸ್ಕ್‌ ಧರಿಸುವುದು ಎಷ್ಟು ಮುಖ್ಯವೆಂದು ಸಾರ್ವಜನಿಕ ಜಾಗೃತಿ ಮೂಡಿಸಲು ಅನೇಕ ಅಭಿಯಾನಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.

ಬಹಳ ಕ್ರಿಯಾಶೀಲ ಐಡಿಯಾಗಳ ಮೂಲಕ ತನ್ನ ಟ್ವಿಟರ್‌ ಖಾತೆಯಲ್ಲಿ ಜನರಿಗೆ ಅರಿವು ಮೂಡಿಸುವ ಮುಂಬೈ ಪೊಲೀಸರು ಇದೀಗ ನಗರದ ಮೆಚ್ಚಿನ ಖಾದ್ಯಗಳಾದ ವಡಾ ಪಾವ್ ಹಾಗೂ ಪಾವ್‌ ಭಾಜಿಗಳ ಉಲ್ಲೇಖ ಮಾಡುತ್ತಾ ಮಾಡಿರುವ ಈ ವಿಡಿಯೋ ಸಾಕಷ್ಟು ನೆಟ್ಟಿಗರಿಗೆ ಮೆಚ್ಚುಗೆಯಾಗಿದೆ.

ನಾವು ಹೇಳುವುದಕ್ಕಿಂತ ಈ ವಿಡಿಯೋವನ್ನು ಖುದ್ದು ನೀವೇ ನೋಡಿ ಖುಷಿ ಪಡಿ.

https://twitter.com/MumbaiPolice/status/1274907989422379009?ref_src=twsrc%5Etfw%7Ctwcamp%5Etweetembed%7Ctwterm%5E1274907989422379009&ref_url=https%3A%2F%2Fwww.timesnownews.com%2Fthe-buzz%2Farticle%2Fpavfect-combination-mumbai-polices-witty-tweet-gives-an-important-message%2F610071

https://twitter.com/Joker_Lyf/status/1274908146209677313?ref_src=twsrc%5Etfw%7Ctwcamp%5Etweetembed%7Ctwterm%5E1274908146209677313&ref_url=https%3A%2F%2Fwww.timesnownews.com%2Fthe-buzz%2Farticle%2Fpavfect-combination-mumbai-polices-witty-tweet-gives-an-important-message%2F610071

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...