
ಹನಾ ಖಾನ್ ಎಂಬ ಮಹಿಳೆ ದೆಹಲಿ – ಗಯಾ ಫ್ಲೈಟ್ನ ಪೈಲಟ್ ಆಗಿ ನಿಯೋಜನೆಗೊಂಡಿದ್ದರು. ಫ್ಲೈಟ್ನನ ಪ್ರಯಾಣಿಕರಲ್ಲಿ ಒಬ್ಬರಾಗಿದ್ದ ವೃದ್ಧೆ ಹನಾರನ್ನ ನೋಡಿದ ಕೂಡಲೇ… ಅರೆ..! ಫೈಲಟ್ ಸೀಟಿನಲ್ಲಿ ಹುಡುಗಿ ಕೂತಿದ್ದಾಳೆ ಎಂದು ಆಶ್ಚರ್ಯ ಹೊರಹಾಕಿದ್ದಾರೆ.
ಇದನ್ನ ಕೇಳಿದ ಸಹ ಪ್ರಯಾಣಿಕರು ಬಿದ್ದು ಬಿದ್ದು ನಕ್ಕಿದ್ದಾರೆ. ಹನಾ ಖಾನ್ ಈ ಘಟನೆಯನ್ನ ಟ್ವಿಟರ್ನಲ್ಲಿ ಶೇರ್ ಮಾಡಿದ್ದಾರೆ .