alex Certify ಗೋಲ್ಗಪ್ಪ ಮೇಲಿದ್ದ ಪ್ರೀತಿ ಗೊಲ್ಗಪ್ಪಾ ಮಾಡ್ತಿದ್ದವನ ಮೇಲೆ ತಿರುಗಿತು ಆಮೇಲೆ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗೋಲ್ಗಪ್ಪ ಮೇಲಿದ್ದ ಪ್ರೀತಿ ಗೊಲ್ಗಪ್ಪಾ ಮಾಡ್ತಿದ್ದವನ ಮೇಲೆ ತಿರುಗಿತು ಆಮೇಲೆ….?

ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ಗೋಲ್ಗಪ್ಪ ಮಾಡ್ತಿದ್ದ ವ್ಯಕ್ತಿ ಜೊತೆ ಓಡಿ ಹೋಗಿದ್ದ ಯುವತಿಯನ್ನು ಪೊಲೀಸರು ಕುಟುಂಬಸ್ಥರಿಗೆ ಒಪ್ಪಿಸಿದ್ದಾರೆ. ಗೋಲ್ಗಪ್ಪ ನೋಡ್ತಿದ್ದಂತೆ ಜನರ ಬಾಯಲ್ಲಿ ನೀರು ಬರುತ್ತೆ. ಮಿರ್ಜಾಪುರ ಯುವತಿ ಕೂಡ ಗೋಲ್ಗಪ್ಪ ಪ್ರೇಮಿಯಾಗಿದ್ಲು.

ಪ್ರತಿ ದಿನ ಗೋಲ್ಗಪ್ಪ ತಿನ್ನಲು ಹೋಗ್ತಿದ್ದಳು. ಆದ್ರೆ ಆಕೆ ಪ್ರೀತಿ ಗೋಲ್ಗಪ್ಪ ಮೇಲಲ್ಲ, ಗೋಲ್ಗಪ್ಪ ಮಾರುವವನ ಮೇಲೆ ಎಂಬುದು ಕುಟುಂಬಸ್ಥರಿಗೆ ಗೊತ್ತಾಗಲಿಲ್ಲ. ಲಾಕ್ ಡೌನ್ ಸಂದರ್ಭದಲ್ಲಿ ಶುರುವಾದ ಪ್ರೀತಿ ಅನ್ಲಾಕ್ ವೇಳೆಗೆ ಓಡಿಹೋಗುವ ಹಂತಕ್ಕೆ ಬಂದಿತ್ತು.

ಗೋಲ್ಗಪ್ಪ ಮಾರಾಟ ಬಿಟ್ಟು ವ್ಯಕ್ತಿ ಝಾನ್ಸಿಗೆ ಹುಡುಗಿ ಜೊತೆ ಓಡಿ ಹೋಗಿದ್ದ. ಆದ್ರೆ ಆತ ಝಾನ್ಸಿ ತಲುಪುವ ಮೊದಲೇ ಪೊಲೀಸರು ಹುಡುಗಿಯನ್ನು ಮನೆಗೆ ತಂದು ಬಿಟ್ಟಿದ್ದಾರೆ. ಹುಡುಗಿ ಮನೆಯವರು ಯಾವುದೇ ದೂರು ನೀಡಿಲ್ಲದ ಕಾರಣ ವ್ಯಕ್ತಿಯನ್ನು ಬಂಧಿಸಿಲ್ಲವೆಂದು ಪೊಲೀಸರು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...