ಕಲ್ಲಿನ ಚಪ್ಪಡಿಗಳನ್ನು ಬರಿಗೈನಿಂದ ಮುರಿಯಲು ಯತ್ನಿಸುತ್ತಿರುವ ವ್ಯಕ್ತಿಯೊಬ್ಬನ ವಿಡಿಯೋಗಳು ರೆಡ್ಡಿಟ್ನಲ್ಲಿ ಸದ್ದು ಮಾಡುತ್ತಿದೆ. ‘Maybe Maybe Maybe’ ಹೆಸರಿನ ಪೇಜ್ನಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ.
ಸಾಮಾನ್ಯವಾಗಿ, ಇಂಥ ಸ್ಟಂಟ್ಗಳ ವೇಳೆ ಮೂರು ಯತ್ನಗಳಲ್ಲಿ ಕಲ್ಲಿನ ಚಪ್ಪಡಿಗಳನ್ನು ಚೂರು ಮಾಡಲಾಗುತ್ತದೆ. ಆದರೆ ಈ ವಿಡಿಯೋದಲ್ಲಿ ಬೇರೆಯದ್ದೇ ಟ್ವಿಸ್ಟ್ ಇದೆ. ಅದನ್ನು ನೀವೇ ನೋಡಿ ಆನಂದಿಸಿ.