ಭಾರತೀಯರ ಮಾಲ್ಡೀವ್ಸ್ ಎಂಟ್ರಿಗೆ ನಿರ್ಬಂಧ: ಟ್ವಿಟರ್ನಲ್ಲಿ ಟ್ರೋಲ್ಗಳ ಸುರಿಮಳೆ..! 13-05-2021 3:14PM IST / No Comments / Posted In: Latest News, India ದೇಶದ ಜನತೆ ಸದ್ಯ ಕೊರೊನಾ 2ನೇ ಅಲೆಯ ಹೋರಾಟದಲ್ಲಿದ್ದಾರೆ. ದೇಶದಲ್ಲಿ ಕೊರೊನಾ ಕೇಸ್ಗಳು ದಿನದಿಂದ ದಿನಕ್ಕೆ ಏರಿಕೆಯಾಗ್ತಿರೋದ್ರ ಹಿನ್ನೆಲೆ ವಿಶ್ವದ ಬಹುತೇಕ ರಾಷ್ಟ್ರಗಳು ಭಾರತಕ್ಕೆ ವಿಮಾನಯಾನ ಸೇವೆ ನೀಡಲು ತಾತ್ಕಾಲಿಕ ನಿರ್ಬಂಧ ಹೇರಿವೆ. ಇದೀಗ ಸುಪ್ರಸಿದ್ಧ ಪ್ರವಾಸಿ ತಾಣ ಮಾಲ್ಡೀವ್ಸ್ ಕೂಡ ಈ ಸಾಲಿಗೆ ಸೇರಿದ್ದು ಭಾರತೀಯರ ಮಾಲ್ಡೀವ್ಸ್ ಎಂಟ್ರಿಗೆ ತಾತ್ಕಾಲಿಕ ನಿರ್ಬಂಧ ಹೇರಿತ್ತು. ಇದೀಗ ದಕ್ಷಿಣ ಏಷ್ಯಾದ ಎಲ್ಲಾ ಪ್ರವಾಸಿಗರಿಗೆ ಮಾಲ್ಡೀವ್ಸ್ ನಿರ್ಬಂಧ ಹೇರಿದೆ. ಕೆಲ ಸಮಯದಿಂದ ಭಾರತದ ಬಹುತೇಕ ಸೆಲೆಬ್ರಿಟಿಗಳು ಮಾಲ್ಡೀವ್ಸ್ಗೆ ಪ್ರವಾಸ ಕೈಗೊಂಡಿದ್ದರು. ಒಬ್ಬರಾದ ಮೇಲೆ ಒಬ್ಬರಂತೆ ಟೂರ್ನಲ್ಲಿ ಎಂಜಾಯ್ ಮಾಡಿದ ಫೋಟೋಗಳನ್ನ ಇನ್ಸ್ಟಾದಲ್ಲಿ ಶೇರ್ ಮಾಡುತ್ತಿದ್ದರು. ಇದೀಗ ಮಾಲ್ಡೀವ್ಸ್ ಭಾರತೀಯ ಪ್ರವಾಸಕ್ಕೆ ನಿರ್ಬಂಧ ಹೇರುತ್ತಿದ್ದಂತೆಯೆ ಟ್ವಿಟರ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣದಲ್ಲಿ ವೇದಿಕೆಗಳಲ್ಲಿ ಟ್ರೋಲಿಗರು ಭಾರತೀಯ ಸೆಲೆಬ್ರಿಟಿಗಳ ಕಾಲೆಳೆಯುತ್ತಿದ್ದಾರೆ. Temporary suspension for tourists and all other categories of visa holders originating from South Asian countries. Read more: https://t.co/justraPKiM pic.twitter.com/C76H79W8nL — Maldives Immigration (@ImmigrationMV) May 11, 2021 ⚠️The temporary suspension of entry to the Maldives for all categories of visa holders from South Asia may impact flights between India & the Maldives. ⚠️Indian tourists already in the Maldives may make necessary travel arrangements to return to India. https://t.co/I8XyjUmxCA — India in Maldives (@HCIMaldives) May 12, 2021 RIP @instagram pic.twitter.com/pvDeGrAhqD — Trendulkar (@Trendulkar) May 12, 2021 Indian Celebs right now pic.twitter.com/8y75Dlt9cv — Digvijay Singh (@beingdigvj) May 12, 2021 Oh ho… Where will all our celebs go? https://t.co/pBvo1uqd2E — Kaveri 🇮🇳 (@ikaveri) May 12, 2021