ಕೊರೊನಾ ವೈರಸ್ ಕಾರಣದಿಂದ ಜಗತ್ತಿನಾದ್ಯಂತ ಬಹಳಷ್ಟು ಜನರು ತಂತಮ್ಮ ಮನೆಗಳಿಂದಲೇ ಕೆಲಸ ಮಾಡುತ್ತಿದ್ದಾರೆ. ಬಹುತೇಕ ಏಳು ತಿಂಗಳುಗಳಿಂದ ಮನೆಗಳಿಂದ ಕೆಲಸ ಮಾಡುವ ರೊಟೀನ್ಗೆ ಒಗ್ಗಿಹೋಗಿದ್ದಾರೆ ಉದ್ಯೋಗಿಗಳು.
ಇದೇ ವಿಚಾರವನ್ನು ಥೀಮ್ ಮಾಡಿಕೊಂಡಿರುವ ಯೂಟ್ಯೂಬರ್ ಗಳಾದ ಆಶಿಶ್ ಚಂಚಾಲನಿ, ಲಾಕ್ಡೌನ್ ಬಳಿಕ ಮತ್ತೆ ಆಫೀಸ್ಗೆ ಬಂದು ಕೆಲಸ ಮಾಡುವ ಹಾಗೂ ಪರೀಕ್ಷೆ ಬರೆಯುವ ಮಂದಿಗೆ ಏನೆಲ್ಲಾ ಅನುಭಗಳಾಗಬಹುದು ಎಂದು ಸಖತ್ತಾಗಿ ಕಟ್ಟಿಕೊಟ್ಟಿದ್ದಾರೆ.
ಪಾತ್ರೆ ಬಡಿಯುವುದರಿಂದ ಹಿಡಿದು ’ಗೋ ಕೊರೊನಾ ಗೋ’ ಘೋಷಗಳವರೆಗೂ ಕೋವಿಡ್-19 ಸಮಯದಲ್ಲಿ ಫೇಮಸ್ ಆದ ಬಹಳಷ್ಟು ಟ್ರೆಂಡ್ಗಳನ್ನು ಈ ವಿಡಿಯೋ ಹೊಂದಿದೆ.
https://www.facebook.com/officialashchanchlani/videos/678697856079609