alex Certify ನಿಮ್ಮ ಮನವನ್ನು ಮುದಗೊಳಿಸುತ್ತೆ ಈ ಕ್ಯೂಟ್‌ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮ್ಮ ಮನವನ್ನು ಮುದಗೊಳಿಸುತ್ತೆ ಈ ಕ್ಯೂಟ್‌ ವಿಡಿಯೋ

ವನ್ಯಜೀವಿಗಳ ವಿಡಿಯೋಗಳು ಹಾಗೂ ಛಾಯಾಚಿತ್ರಗಳನ್ನು ಎಂಜಾಯ್ ಮಾಡುವುದು ನಿಮಗೆ ಇಷ್ಟವೇ…? ಹಾಗಿದ್ದರೆ ಈ ವಿಡಿಯೋ ನಿಮ್ಮನ್ನು ಖುಷಿಪಡಿಸುವುದರಲ್ಲಿ ಅನುಮಾನವಿಲ್ಲ.

ಭಾರತೀಯ ಅರಣ್ಯ ಸೇವೆ ಅಧಿಕಾರಿ ಸುಶಾಂತಾ ನಂದಾ ಶೇರ್‌ ಮಾಡಿಕೊಂಡಿರುವ ಈ ಚಿಕ್ಕ ವಿಡಿಯೋದಲ್ಲಿ ಸಿಂಹಿಣಿಯೊಂದು ತನ್ನ ಮರಿಗಳನ್ನು ಕರೆದುಕೊಂಡು ನೀರನ್ನು ದಾಟುತ್ತಿದೆ.

ಕೊರೋನಾಗೆ ಕಡಿವಾಣ ಹಾಕಲು ಸರ್ಕಾರದಿಂದ ಮಹತ್ವದ ಕ್ರಮ: ಎಲ್ಲ ತಾಲೂಕುಗಳಲ್ಲಿ ಮಕ್ಕಳ ಆಸ್ಪತ್ರೆ

ಪುಟಾಣಿ ಮರಿಗಳು ತಮ್ಮ ಅಮ್ಮನ ಹಾದಿಯಲ್ಲಿ ಹೆಜ್ಜೆ ಇಟ್ಟುಕೊಂಡು ಹೋಗುತ್ತಿರುವುದು ಬಲೇ ಕ್ಯೂಟ್ ಆಗಿದೆ.

“ಗೊಂದಲವಿದ್ದ ವೇಳೆ ನಿಮ್ಮ ಅಮ್ಮನನ್ನು ಹಿಂಬಾಲಿಸಿ” ಎಂದು ಕ್ಯಾಪ್ಷನ್ ಅನ್ನು ಸುಶಾಂತಾ ತಮ್ಮ ಪೋಸ್ಟ್‌ಗೆ ಹಾಕಿದ್ದಾರೆ.

https://twitter.com/GhoshT_space/status/1394684513419087877?ref_src=twsrc%5Etfw%7Ctwcamp%5Etweetembed%7Ctwterm%5E1394684513419087877%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Flion-cubs-cross-waterway-with-their-mother-in-cute-viral-video-watch-1804780-2021-05-20

https://twitter.com/airwarriorpam/status/1394859576520966146?ref_src=twsrc%5Etfw%7Ctwcamp%5Etweetembed%7Ctwterm%5E1394859576520966146%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Flion-cubs-cross-waterway-with-their-mother-in-cute-viral-video-watch-1804780-2021-05-20

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...