alex Certify ಸಾಧನೆ ಹಿಂದಿನ ಸ್ಪೂರ್ತಿಯ ಗುಟ್ಟು ಬಿಚ್ಚಿಟ್ಟ ಐಐಟಿ ಟಾಪರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾಧನೆ ಹಿಂದಿನ ಸ್ಪೂರ್ತಿಯ ಗುಟ್ಟು ಬಿಚ್ಚಿಟ್ಟ ಐಐಟಿ ಟಾಪರ್

JEE Main Topper Says He Follows Elon Musk, Twitter Wants Tesla CEO to 'Bless Him'

ಪ್ರತಿಷ್ಠಿತ ಭಾರತೀಯ ತಾಂತ್ರಿಕ ಸಂಸ್ಥೆಯ (ಐಐಟಿ) ಜೆಇಇ ಮುಖ್ಯ ಪರೀಕ್ಷೆಯಲ್ಲಿ 100ಕ್ಕೆ 100 ಅಂಕಗಳಿಸಿದ ಆರು ಮಂದಿಯಲ್ಲಿ ಒಬ್ಬನಾದ ಪಂಜಿಮ್ ಪ್ರಬಲ್ ದಾಸ್‌ಗೆ ಟೆಸ್ಲಾ ಸಿಇಓ ಎಲಾನ್ ಮಸ್ಕ್‌ ಸ್ಪೂರ್ತಿಯಂತೆ.

ಕೋವಿಡ್-19 ಪರೀಕ್ಷೆಯಲ್ಲಿ ಪಾಸಿಟಿವ್ ಆಗಿ ಕಂಡು ಬಂದಿದ್ದರೂ ಸಹ ಪರೀಕ್ಷಾ ತಯಾರಿ ಮೇಲಿನ ಗಮನವನ್ನು ಕಿಂಚಿತ್ತೂ ಕಡಿಮೆ ಮಾಡಿಕೊಳ್ಳದೇ ಪ್ರವೇಶ ಪರೀಕ್ಷೆಯಲ್ಲಿ ಪಾಸ್ ಆಗುವ ತನ್ನ ಕನಸನ್ನು ಈಡೇರಿಸಿಕೊಂಡಿದ್ದಾನೆ ದಾಸ್.

ಪ್ರೀತಿಸಿ ಕೈಕೊಟ್ಟು ಪರಾರಿ; CRPF ಪೇದೆ ವಿರುದ್ಧ ಠಾಣೆ ಮೆಟ್ಟಿಲೇರಿದ ಪತ್ನಿ

ಎಲಾನ್ ಮಸ್ಕ್‌ ಅಭಿಮಾನಿಯಾದ ತಾನು ಅವರನ್ನು ಟ್ವಿಟರ್‌ನಲ್ಲಿ ಫಾಲೋ ಮಾಡುವುದಾಗಿ ಹೇಳುವ ದಾಸ್‌, ಉನ್ನತ ಅಧ್ಯಯನ ನಡೆಸಲು ದೆಹಲಿ ಐಐಟಿ ಸೇರಲು ಇಚ್ಛಿಸುವುದಾಗಿ ಹೇಳಿಕೊಂಡಿದ್ದಾನೆ. ಇಲ್ಲವಾದಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಉನ್ನತ ವ್ಯಾಸಂಗ ಮಾಡುವ ಕನಸು ದಾಸ್‌ನದ್ದು.

ಹುಡುಗನ ಸಾಧನೆಗೆ ಕಂಗ್ರಾಟ್ಸ್‌ ಹೇಳಿರುವ ದೇಸೀ ನೆಟ್ಟಿಗರು, ಮಸ್ಕ್‌ರನ್ನು ಟ್ಯಾಗ್ ಮಾಡಿ ಈ ಹುಡುಗನಿಗೆ ನಿಮ್ಮ ಹಾರೈಕೆಗಳು ಇರಲಿ ಎಂದು ಕೋರಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...