alex Certify jee | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ: ಪ್ರಾಯೋಗಿಕ ಪರೀಕ್ಷೆ ಮುಂದೂಡಿಕೆ

ಬೆಂಗಳೂರು: ಜೆಇಇ ಪರೀಕ್ಷೆ ನಡೆಯುತ್ತಿರುವ ದಿನಾಂಕಗಳಲ್ಲಿ ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆ ನಡೆಸದಂತೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಕಾಲೇಜುಗಳಿಗೆ ಸೂಚನೆ ನೀಡಿದೆ. 2024ರ Read more…

ಜ. 24 ರಿಂದ ‘JEE’ ಮುಖ್ಯ ಪರೀಕ್ಷೆ : ದಾಖಲೆಯ 12.30 ಲಕ್ಷ ಅರ್ಜಿ ಸಲ್ಲಿಕೆ |JEE Main Exam 2023

ಜನವರಿ 24 ರಿಂದ ದೇಶಾದ್ಯಂತ ನಡೆಯಲಿರುವ ಜೆಇಇ ಮುಖ್ಯ ಪರೀಕ್ಷೆಯ ಮೊದಲ ಹಂತಕ್ಕೆ ದಾಖಲೆಯ 12.30 ಲಕ್ಷ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಈ ಸಂಖ್ಯೆ ಕಳೆದ ವರ್ಷಕ್ಕಿಂತ 3.70 Read more…

ಚೀನಾದ JEE ಪರೀಕ್ಷೆ ಬರೆದಿದ್ದ 56 ವರ್ಷದ ವ್ಯಕ್ತಿ 27ನೇ ಬಾರಿಯೂ ಫೇಲ್…..!

ಚೀನಾದ ಜೆಇಇ (ಭಾರತದ JEE ಯಂತೆಯೇ ಈ ಪರೀಕ್ಷೆ) ಪರೀಕ್ಷೆಯನ್ನು 27 ನೇ ಬಾರಿಗೆ ಬರೆದಿದ್ದ 56 ವರ್ಷದ ಕೋಟ್ಯಾಧೀಶ್ವರ ಮತ್ತೆ ಫೇಲ್ ಆಗಿದ್ದಾನೆ. ಈ ಹಿನ್ನೆಲೆಯಲ್ಲಿ ಕಡೆಗೂ Read more…

ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ಮೇ 7 ರಂದು ನೀಟ್ –ಯುಜಿ ಪರೀಕ್ಷೆ, ಮೇ 21 ರಿಂದ CUET: ಇಲ್ಲಿದೆ ಮಾಹಿತಿ

ನವದೆಹಲಿ: ಮೆಡಿಕಲ್ ಕೋರ್ಸ್ ಗಳ ಪ್ರವೇಶಕ್ಕೆ ದೇಶಾದ್ಯಂತ ನಡೆಸಲಾಗುವ ನೀಟ್ –ಯುಜಿ ಪರೀಕ್ಷೆ 2023ರ ಮೇ 7 ರಂದು ನಡೆಯಲಿದೆ. ಕೇಂದ್ರೀಯ ವಿಶ್ವವಿದ್ಯಾಲಯಗಳ ಪದವಿ ಕೋರ್ಸ್ ಗಳ ಪ್ರವೇಶಕ್ಕೆ Read more…

‘ಸ್ಕೋರ್’ ಉತ್ತಮಪಡಿಸಿಕೊಳ್ಳಲು ಮತ್ತೊಮ್ಮೆ ಇಂಜಿನಿಯರಿಂಗ್ ಎಂಟ್ರೆನ್ಸ್ ಬರೆಯಲು ಮುಂದಾದ ಶೇಕಡಾ 99.9 ಪರ್ಸೈಂಟೈಲ್ ಪಡೆದಿದ್ದ JEE ಟಾಪರ್….!

ಪ್ರಸ್ತುತ ದಿನಗಳಲ್ಲಿ ಪರೀಕ್ಷೆಯಲ್ಲಿ ಉತ್ತಮ ಸ್ಕೋರ್ ಪಡೆದುಕೊಳ್ಳಲು ಎಲ್ಲರೂ ಯತ್ನಿಸುತ್ತಾರೆ. ಆದರೆ ಪ್ರತಿಷ್ಠಿತ ಜೆಇಇ ಮೈನ್ಸ್ ಪರೀಕ್ಷೆಯಲ್ಲಿ ಶೇಕಡ 99.956 ಪರ್ಸಂಟೈಲ್ ಪಡೆದು ಟಾಪರ್ಗಳ ಪೈಕಿ ಒಬ್ಬನಾಗಿದ್ದ ವಿದ್ಯಾರ್ಥಿಗೆ Read more…

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ: ವಾರ್ಷಿಕ ಪರೀಕ್ಷೆ ವೇಳಾಪಟ್ಟಿ ಪರಿಷ್ಕರಣೆ

ಬೆಂಗಳೂರು: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಈ ಮೊದಲು ಏಪ್ರಿಲ್ 16 ರಿಂದ ಮೇ 6 ರವರೆಗೆ ಪರೀಕ್ಷೆಗೆ ದಿನಾಂಕ ನಿಗದಿಪಡಿಸಿ ವೇಳಾಪಟ್ಟಿ ಬಿಡುಗಡೆ Read more…

ಬೆರಗಾಗಿಸುತ್ತೆ ಬಡ ಕೂಲಿ ಕಾರ್ಮಿಕನ ಪುತ್ರ ಮಾಡಿರುವ ಅದ್ಭುತ ಸಾಧನೆ

17 ವರ್ಷದ ಅರುಣ್‌ ಕುಮಾರ್‌ಗೆ ಗೊತ್ತಿದ್ದುದು ಕೇವಲ ಚೆನ್ನಾಗಿ ಓದಬೇಕು. ಕಷ್ಟದ ಕೆಲಸಗಳನ್ನು ಮಾಡಿ ಜೀವನ ಸಾಗಿಸುವ ತಂದೆಗೆ ಖುಷಿಪಡಿಸಬೇಕು ಎನ್ನುವುದು ಮಾತ್ರವೇ. ಆತನಿಗೆ ದೇಶದ ಪ್ರತಿಷ್ಠಿತ ‘ಇಂಡಿಯನ್‌ Read more…

ಕೋಚಿಂಗ್‌ ಇಲ್ಲದೆಯೇ ಜೆಇಇ ಪಾಸ್‌ ಮಾಡಿದ ಬಡ ಅರ್ಚಕನ ಪುತ್ರ

ದೇಶದಲ್ಲೇ ಅತಿ ಕ್ಲಿಷ್ಟ ಮತ್ತು ಪ್ರತಿಷ್ಠಿತ ಪ್ರವೇಶ ಪರೀಕ್ಷೆ ಎಂಬ ಹೆಗ್ಗಳಿಕೆಯ ’ಜೆಇಇ’ ಪರೀಕ್ಷೆಯನ್ನು ಬಡ ಅರ್ಚಕರ ಪುತ್ರನೊಬ್ಬ ಕೋಚಿಂಗ್‌ ಇಲ್ಲದೆಯೇ ಪಾಸ್‌ ಮಾಡಿದ್ದಾನೆ. ಒಂದು ಬಾಡಿಗೆ ಅಪಾರ್ಟ್‌ಮೆಂಟ್‌ನಲ್ಲಿ Read more…

ಇಂಜಿನಿಯರಿಂಗ್ ಸೇರಿ ವೃತ್ತಿಪರ ಕೋರ್ಸ್ ಸೇರುವ ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ, ಸಿಇಟಿಗೆ ಇಂದಿನಿಂದ ಅರ್ಜಿ

ಬೆಂಗಳೂರು: ಸಿಇಟಿ ಪರೀಕ್ಷೆಗೆ ಇಂದಿನಿಂದ ಆನ್ಲೈನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಇಂಜಿನಿಯರಿಂಗ್ ಸೇರಿದಂತೆ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸಿಇಟಿಗೆ ಜೂನ್ Read more…

BREAKING NEWS: JEE ಮುಖ್ಯ ಪರೀಕ್ಷೆ ಮುಂದೂಡಿಕೆ

ನವದೆಹಲಿ: ಜೆಇಇ ಮುಖ್ಯ ಪರೀಕ್ಷೆಯನ್ನು ಮುಂದೂಡಲಾಗಿದೆ. ದೇಶದಲ್ಲಿ ಕೊರೊನಾ ಸೋಂಕು ಏರಿಕೆಯಾದ ಹಿನ್ನೆಲೆಯಲ್ಲಿ ಅನೇಕ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಕೆಲವು ಪರೀಕ್ಷೆಗಳನ್ನು ರದ್ದು ಮಾಡಲಾಗಿದೆ. ಅದೇ ರೀತಿ ಜೆಇಇ ಮುಖ್ಯ Read more…

ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ: JEE ಮೇನ್ ಪರೀಕ್ಷೆ ದಿನಾಂಕ ಪರಿಷ್ಕರಣೆ

ನವದೆಹಲಿ: ಮಾರ್ಚ್ 15 ರಿಂದ 18 ರವರೆಗೆ ನಡೆಯಬೇಕಿದ್ದ ಜೆಇಇ ಮುಖ್ಯ ಪರೀಕ್ಷೆಯ ದಿನಾಂಕಗಳನ್ನು ಪರಿಷ್ಕರಣೆ ಮಾಡಲಾಗಿದೆ. ಮಾ. 16 ರಿಂದ 18 ರವರೆಗೆ ನಡೆಯಲಿದೆ. ಈಗಾಗಲೇ ಜೆಇಇ Read more…

BIG NEWS: ವಿದ್ಯಾರ್ಥಿಗಳೇ ಗಮನಿಸಿ – JEE ಮುಖ್ಯ ಪರೀಕ್ಷೆ ದಿನಾಂಕ ಪರಿಷ್ಕರಣೆ

ನವದೆಹಲಿ: ಜೆಇಇ ಮುಖ್ಯಪರೀಕ್ಷೆಯ ದಿನಾಂಕಗಳನ್ನು ಪರಿಷ್ಕರಣೆ ಮಾಡಲಾಗಿದೆ. ಈ ಮೊದಲು ಮಾರ್ಚ್ 15 ರಿಂದ 18 ರವರೆಗೆ ಮುಖ್ಯ ಪರೀಕ್ಷೆಗೆ ದಿನಾಂಕ ನಿಗದಿ ಮಾಡಲಾಗಿತ್ತು. ಮಾರ್ಚ್ 15 ರಿಂದ Read more…

ಸಾಧನೆ ಹಿಂದಿನ ಸ್ಪೂರ್ತಿಯ ಗುಟ್ಟು ಬಿಚ್ಚಿಟ್ಟ ಐಐಟಿ ಟಾಪರ್

ಪ್ರತಿಷ್ಠಿತ ಭಾರತೀಯ ತಾಂತ್ರಿಕ ಸಂಸ್ಥೆಯ (ಐಐಟಿ) ಜೆಇಇ ಮುಖ್ಯ ಪರೀಕ್ಷೆಯಲ್ಲಿ 100ಕ್ಕೆ 100 ಅಂಕಗಳಿಸಿದ ಆರು ಮಂದಿಯಲ್ಲಿ ಒಬ್ಬನಾದ ಪಂಜಿಮ್ ಪ್ರಬಲ್ ದಾಸ್‌ಗೆ ಟೆಸ್ಲಾ ಸಿಇಓ ಎಲಾನ್ ಮಸ್ಕ್‌ Read more…

BIG BREAKING: ಜೆಇಇ ಮುಖ್ಯ ಪರೀಕ್ಷೆಗೆ ದಿನಾಂಕ ನಿಗದಿ –ಫೆ. 23 ರಿಂದ ನಡೆಯಲಿದೆ ಪರೀಕ್ಷೆ

ನವದೆಹಲಿ: ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರು ಜೆಇಇ ಮುಖ್ಯ ಪರೀಕ್ಷೆಗೆ ದಿನಾಂಕ ಘೋಷಣೆ ಮಾಡಿದ್ದಾರೆ. 2021 ರ ಫೆಬ್ರವರಿ 23 ರಿಂದ 26 ರವರೆಗೆ Read more…

ʼಐಐಟಿʼಯಲ್ಲಿ ಪ್ರವೇಶ ಪಡೆದ ಬಡ ರೈತನ ಪುತ್ರ

ಭಾರತೀಯ ತಾಂತ್ರಿಕ ಶಿಕ್ಷಣ ಸಂಸ್ಥೆ ಐಐಟಿಯಲ್ಲಿ ಇಂಜಿನಿಯರಿಂಗ್ ಪದವಿ ಪ್ರವೇಶಾತಿಗಾಗಿ ನಡೆದ ಜಂಟಿ ಪ್ರವೇಶ ಪರೀಕ್ಷೆ (ಜೆಇಇ) ಅಡ್ವಾನ್ಸ್ಡ್ ನಲ್ಲಿ ರೈತನ ಮಗನೊಬ್ಬ ತೇರ್ಗಡೆ ಹೊಂದುವ ಮೂಲಕ ಎಲ್ಲರ Read more…

ವಿದ್ಯಾರ್ಥಿಗಳೇ ಗಮನಿಸಿ: ನಿಗದಿಯಂತೆ ನಡೆಯಲಿದೆ ಜೆಇಇ – ನೀಟ್‌ ಪರೀಕ್ಷೆ

ಜೆಇಇ – ನೀಟ್ ಪರೀಕ್ಷೆಯನ್ನು ಮುಂದೂಡುವಂತೆ 6 ರಾಜ್ಯಗಳು ಸಲ್ಲಿಸಿದ್ದ ಪರಿಶೀಲನಾ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಸುಪ್ರೀಂ ಕೋರ್ಟ್‌ ತೀರ್ಪಿನ ನಂತರ  ಜೆಇಇ ಮತ್ತು ನೀಟ್ ಪರೀಕ್ಷೆಗಳು Read more…

ಬಿಗ್ ನ್ಯೂಸ್: ಇಂದಿನಿಂದ ಜೆಇಇ ಪರೀಕ್ಷೆ, ಸೆಪ್ಟೆಂಬರ್ 13 ರಂದು ನೀಟ್

ನವದೆಹಲಿ: ಸೆಪ್ಟಂಬರ್ 1 ರ ಇಂದಿನಿಂದ ಆರು ದಿನಗಳ ಕಾಲ ಜೆಇಇ ಮೇನ್ ಪರೀಕ್ಷೆ ನಡೆಯಲಿದೆ. ಆರು ದಿನಗಳವರೆಗೆ ನಡೆಯುವ ಪರೀಕ್ಷೆಯಲ್ಲಿ ಪ್ರತಿ ಶಿಫ್ಟ್ ನಲ್ಲಿ 85 ಸಾವಿರ Read more…

ಮಾಸ್ಕ್ – ಗ್ಲೌಸ್ ಧರಿಸಿ ಸಚಿವರಿಗೆ ಸವಾಲು ಹಾಕಿದ ವಿದ್ಯಾರ್ಥಿನಿ…!

ಇಡೀ ದೇಶದಲ್ಲಿ ಕೊರೊನಾ, ಪ್ರವಾಹದ ನಡುವೆ ನೀಟ್ ಹಾಗೂ ಜೆಇಇ ಪರೀಕ್ಷೆ ನಡೆಸಲು ಕೇಂದ್ರ‌‌ ಸಚಿವರು ಮುಂದಾಗಿರುವುದಕ್ಕೆ ಭಾರಿ ವಿರೋಧ ವ್ಯಕ್ತವಾಗುತ್ತಿರುವ ನಡುವೆ, ಇದೀಗ ಪರೀಕ್ಷಾ ಮಾರ್ಗಸೂಚಿ ಬಗ್ಗೆಯೂ Read more…

JEE – NEET ಪರೀಕ್ಷೆ ಬಗ್ಗೆ ಶಿಕ್ಷಣ ತಜ್ಞರಿಂದ ಮೋದಿಗೆ ಪತ್ರ

ಭಾರತ ಸೇರಿದಂತೆ ವಿಶ್ವದ ವಿವಿಧ ವಿಶ್ವವಿದ್ಯಾಲಯಗಳ 150 ಕ್ಕೂ ಹೆಚ್ಚು ಶಿಕ್ಷಣ ತಜ್ಞರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಗಳಲ್ಲಿ Read more…

ನೀಟ್ – ಜೆಇಇ ಪರೀಕ್ಷೆ ಬಗ್ಗೆ ಸುಪ್ರೀಂ ಮಹತ್ವದ ಆದೇಶ

ನೀಟ್ ಮತ್ತು ಜೆಇಇ ಪರೀಕ್ಷೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಪರೀಕ್ಷೆ ರದ್ದು ಮಾಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ. ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್ Read more…

JEE – NEET ಪರೀಕ್ಷೆ ಕುರಿತಂತೆ ಇಲ್ಲಿದೆ ಬಹುಮುಖ್ಯ ಮಾಹಿತಿ

ದೇಶಕ್ಕೆ ಕಂಟಕಪ್ರಾಯವಾಗಿ ಪರಿಣಮಿಸಿರುವ ಕೊರೊನಾ ಮಹಾಮಾರಿ ಸಾರ್ವಜನಿಕರ ಬದುಕನ್ನು ಮಾತ್ರವಲ್ಲ ವಿದ್ಯಾರ್ಥಿಗಳ ಭವಿಷ್ಯವನ್ನೂ ಮುಸುಕು ಮಾಡಿದೆ. ಶಾಲಾ – ಕಾಲೇಜುಗಳಿಗೆ ರಜೆ ಇನ್ನೂ ಮುಂದುವರೆದಿರುವ ಮಧ್ಯೆ ಕೆಲವು ಮುಖ್ಯ Read more…

ವೈದ್ಯಕೀಯ ವ್ಯಾಸಂಗ ಮಾಡಬಯಸುವ ವಿದ್ಯಾರ್ಥಿಗಳಿಗೆ ಖುಷಿ ಸುದ್ದಿ

ವೈದ್ಯಕೀಯ ಹಾಗೂ ಎಂಜಿನಿಯರಿಂಗ್ ವ್ಯಾಸಂಗ ಮಾಡಬಯಸುವ ವಿದ್ಯಾರ್ಥಿಗಳಿಗೆ ಖುಷಿ ಸುದ್ದಿಯೊಂದು ಇಲ್ಲಿದೆ. ಕರೋನಾ ವೈರಸ್ ಕಾರಣಕ್ಕೆ ಲಾಕ್ಡೌನ್ ಜಾರಿಯಲ್ಲಿರುವುದರಿಂದ ಅನಿಶ್ಚಿತತೆಯಲ್ಲಿದ್ದ ನೀಟ್ ಹಾಗೂ ಜೆಇಇ ಪರೀಕ್ಷೆಗಳಿಗೆ ದಿನಾಂಕ ಪ್ರಕಟಿಸಲಾಗಿದೆ. Read more…

BIG NEWS: ವೈದ್ಯ, ದಂತವೈದ್ಯಕೀಯ ಪ್ರವೇಶದ NEET, JEE ಪರೀಕ್ಷೆಗೆ ವೇಳಾಪಟ್ಟಿ ಪ್ರಕಟ ಸಾಧ್ಯತೆ

ನವದೆಹಲಿ: ಲಾಕ್ ಡೌನ್ ಮೇ 17 ರ ವರೆಗೆ ಮುಂದೂಡಿಕೆಯಾಗಿದ್ದು ನೀಟ್ ಮತ್ತು ಪರೀಕ್ಷೆಗಳು ದಿನಾಂಕವನ್ನು ಮೇ 5 ರಂದು ಪ್ರಕಟಿಸುವ ಸಾಧ್ಯತೆ ಇದೆ. ಕೇಂದ್ರ ಮಾನವ ಸಂಪನ್ಮೂಲ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...