
ಕೇವಲ 13 ನಿಮಿಷಗಳಲ್ಲಿ 111 ಬಾಣಗಳನ್ನು ಉಡಾಯಿಸುವ ಮೂಲಕ ಚೆನ್ನೈ ಮೂಲದ 5 ವರ್ಷದ ಬಾಲಕಿ ಸಂಜನಾ ವಿಶ್ವದಾಖಲೆ ನಿರ್ಮಿಸಿದ್ದಾಳೆ.
ಅಚ್ಚರಿಯ ವಿಚಾರ ಇಲ್ಲಿಗೇ ನಿಲ್ಲದು. ಆಕೆ ಈ ಎಲ್ಲವನ್ನೂ ತಲೆಕೆಳಗಾಗಿ ನಿಲ್ಲುವ ಮೂಲಕ ಸರಿಯಾಗಿ ಗುರಿಯಿಟ್ಟು, ಬುಲ್ಸ್ ಐ ಮೇಲೆ ಹೊಡೆಯುವ ಮೂಲಕ ಎಲ್ಲರನ್ನೂ ನಿಬ್ಬೆರಗಾಗಿಸಿದ್ದಾಳೆ.
ಆಕೆಯ ಈ ದಾಖಲೆಯನ್ನು ಗಿನ್ನೆಸ್ ವಿಶ್ವದಾಖಲೆಗೆ ಸೇರ್ಪಡೆಗೊಳಿಸಲು ಕಳುಹಿಸುವುದಾಗಿ ಆಕೆಯ ಕೋಚ್ ಶಿಹಾನ್ ಹುಸೇನೀ ತಿಳಿಸಿದ್ದಾರೆ.