alex Certify 55 ಸಾವಿರ ಕೋಟಿ ಮೌಲ್ಯದ ಸಬ್‌ ಮರೀನ್ ಖರೀದಿಗೆ ಮುಂದಾದ ಭಾರತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

55 ಸಾವಿರ ಕೋಟಿ ಮೌಲ್ಯದ ಸಬ್‌ ಮರೀನ್ ಖರೀದಿಗೆ ಮುಂದಾದ ಭಾರತ

ಭಾರತೀಯ ನೌಕಾಪಡೆಗೆ ಆರು‌ ಸಬ್ ಮರೀನ್‌ ಖರೀದಿಗೆ 55 ಸಾವಿರ ಕೋಟಿ ರೂ. ಮೌಲ್ಯದ ಪ್ರಕ್ರಿಯೆ ಆರಂಭಿಸಲು ರಕ್ಷಣಾ ಇಲಾಖೆ ಸಜ್ಜಾಗಿದೆ.

ಚೀನಾದ ಮುಂದೆ ನೌಕಾಪಡೆಯಲ್ಲಿ ಹಿಂದಿರುವ ಭಾರತ, ಇದನ್ನು ಸರಿದೂಗಿಸಲು ಈ ಮೊತ್ತವನ್ನು ಖರ್ಚು ಮಾಡಲು ಸಜ್ಜಾಗಿದೆ. ಈ ಎಲ್ಲ‌ ಸಬ್ ಮರೀನ್‌ಗಳನ್ನು ಭಾರತದಲ್ಲಿಯೇ ತಯಾರಿಸಲು ನಿರ್ಧರಿಸಿದ್ದು, ಇದಕ್ಕೆ ಪೂರಕವಾಗಿಯೇ ಟೆಂಡರ್ ಪ್ರಕ್ರಿಯೆ ನಡೆಯಲಿದೆ ಎಂದು ಹೇಳಲಾಗಿದೆ.

ಮೇಕ್ ಇನ್ ಇಂಡಿಯಾ ಯೋಜನೆಯಲ್ಲಿಯೇ ಈ‌ ಸಬ್ ಮರೀನ್‌ಗಳನ್ನು ತಯಾರಿಸಲು ಸಿದ್ಧವಾಗಿರುವ‌ ರಕ್ಷಣಾ ಇಲಾಖೆ, ಇದಕ್ಕೆ p-751‌ಎಂದು ಹೆಸರಿಟ್ಟಿದೆ. ಮೂಲಗಳ ಪ್ರಕಾರ ಈಗಾಗಲೇ‌ ಟೆಂಡರ್‌ಗೆ ಅಗತ್ಯ‌ ತಯಾರಿ ಆರಂಭಿಸಲಾಗಿದೆ. ಇದರೊಂದಿಗೆ ಎರಡು ಹಡಗು ತಾಣ ಹಾಗೂ ಐದು ವಿದೇಶಿ ಕಂಪನಿಗಳನ್ನು ಶಾರ್ಟ್ ‌ಲಿಸ್ಟ್ ‌ಗೊಳಿಸಲಾಗಿದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...