alex Certify ವಿಶ್ವ ರಂಗಭೂಮಿ ದಿನದಂದು ಹಳೆ ನೆನಪುಗಳನ್ನ ಮೆಲುಕು ಹಾಕಿದ ಹಿರಿಯ ನಟ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಶ್ವ ರಂಗಭೂಮಿ ದಿನದಂದು ಹಳೆ ನೆನಪುಗಳನ್ನ ಮೆಲುಕು ಹಾಕಿದ ಹಿರಿಯ ನಟ..!

ವಿಶ್ವ ಥಿಯೇಟರ್​ ದಿನವಾದ ಇಂದು ಬಾಲಿವುಡ್​ ಹಿರಿಯ ನಟ ಅನುಪಮ್​ ಖೇರ್​ ತಮ್ಮ ಹಳೆಯ ದಿನಗಳ ಫೋಟೋಗಳನ್ನ ಶೇರ್​ ಮಾಡುವ ಮೂಲಕ ನೆನಪುಗಳನ್ನ ಮೆಲುಕು ಹಾಕಿದ್ದಾರೆ.

ಇನ್​ಸ್ಟಾಗ್ರಾಂನಲ್ಲಿ ಬ್ಲಾಕ್​ & ವೈಟ್​ ಫೋಟೋ ಶೇರ್​ ಮಾಡಿದ ನಟ ಅನುಪಮ್​ ಖೇರ್​, ರಂಗಭೂಮಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆಯ ದಿನಗಳನ್ನ ನೆನೆದಿದ್ದಾರೆ.

ಅನುಪಮ್​ ಖೇರ್​ ತಮ್ಮ ಪತ್ನಿ ಕಿರಣ್​ ಖೇರ್​, ನೀನಾ ಗುಪ್ತಾ , ಫಾರೂಕ್​ ಶೇಖ್​ ಸೇರಿದಂತೆ ಹಲವರ ಜೊತೆ ಇರುವ ಫೋಟೋಗಳನ್ನ ಶೇರ್​ ಮಾಡಿದ್ದಾರೆ. ಈ ವಿಶೇಷ ದಿನದಂದು ನನ್ನೆಲ್ಲ ಶಿಕ್ಷಕರಿಗೆ, ನಿದೇರ್ಶಕರಿಗೆ, ಸಹ ನಟರಿಗೆ ಹಾಗೂ ಅದ್ಭುತ ವೀಕ್ಷಕರಿಗೆ ಧನ್ಯವಾದ ಅರ್ಪಿಸುವೆ ಎಂದು ಬರೆದುಕೊಂಡಿದ್ದಾರೆ.

View this post on Instagram

A post shared by Anupam Kher (@anupampkher)

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...