
ಒಮ್ಮೆಲೇ 50 ಆನೆಗಳ ಹಿಂಡೊಂದು ರಾಷ್ಟ್ರೀಯ ಹೆದ್ದಾರಿ 55ಅನ್ನು ದಾಟುತ್ತಿರುವ ದೃಶ್ಯವನ್ನು ಕಂಡ ಒಡಿಶಾದ ಹಲಾಡಿಯಾಬಹಲ್ ಗಡಸಿಲಾ ವಿಭಾಗದ ಜನ ಪುಳಕಗೊಂಡಿದ್ದಾರೆ.
ಇಲ್ಲಿನ ಡೇಂಕನಲ್ ಅರಣ್ಯ ಪ್ರದೇಶದಲ್ಲಿ ಮಂಗಳವಾದ ಬೆಳಿಗ್ಗೆ ಗಜಪಡೆಯು ವಿಹಾರಕ್ಕೆ ಹೋಗುವ ಸಂದರ್ಭದಲ್ಲಿ ಈ ವಿಡಿಯೋ ಚಿತ್ರೀಕರಿಸಲಾಗಿದೆ. ಹಿಂಡಿನಲ್ಲಿ ಆನೆ ಮರಿಗಳೂ ಸಹ ಇದ್ದವು.
ನಿಮ್ಮ ಬಳಿ ಇದೆಯಾ ಹಾಳಾದ ನೋಟು…? ಬದಲಾಯಿಸುವ ಕುರಿತು ಇಲ್ಲಿದೆ ಮಾಹಿತಿ
ಆನೆಗಳ ಹಿಂಡು ಹೋಗುತ್ತಿದ್ದ ಕಾರಣ ಹೆದ್ದಾರಿಯ ವಾಹನ ಸಂಚಾರವು ಕೆಲಕಾಲ ಸ್ಥಗಿತಗೊಂಡಿತ್ತು.