alex Certify ‘ಚಾಲೆಂಜ್’ ಗಾಗಿ‌ ಜೀನ್ಸ್‌ ಮೇಲೆ ಸೀರೆ ಧರಿಸುತ್ತಿದ್ದಾರೆ ನಾರಿಯರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಚಾಲೆಂಜ್’ ಗಾಗಿ‌ ಜೀನ್ಸ್‌ ಮೇಲೆ ಸೀರೆ ಧರಿಸುತ್ತಿದ್ದಾರೆ ನಾರಿಯರು

ಕೊರೋನಾ ಲಾಕ್ ಡೌನ್ ವೇಳೆ ಬಗೆಬಗೆಯ ಚಾಲೆಂಜ್ ಗಳು ನಡೆಯುತ್ತಿವೆ. ಹೊಸ ಖಾದ್ಯ ತಯಾರಿ, ಮೇಕಪ್, ಪುಶಪ್, ಓದು-ಬರಹ….. ಹೀಗೆ ಬಗೆಬಗೆಯ ಚಾಲೆಂಜ್’ಗಳು ಜಾಲತಾಣಗಳ ಮುಖೇನ ಹರಡುತ್ತಿದೆ. ಇದೀಗ ಮತ್ತೊಂದು ಮಹಿಳಾ ಕೇಂದ್ರಿತ ಸವಾಲು ಶುರುವಾಗಿದೆ.

ಜೀನ್ಸ್ ತೊಟ್ಟು ಅದರ ಮೇಲೆ ಸೀರೆ ಉಡುವಂತಹ ವಿಚಿತ್ರ ಚಾಲೆಂಜ್. ಸ್ಯಾರಿ ಡೆನಿಮ್ ಚಾಲೆಂಜ್ ಎಂದು ಕರೆಯಲ್ಪಡುತ್ತಿರುವ ಈ ಸವಾಲಿಗೆ ದೊಡ್ಡಮಟ್ಟದಲ್ಲಿ ಸ್ಪಂದನೆ ಸಿಕ್ಕಿದೆ.

ಸಾಂಪ್ರದಾಯಿಕ ಸೀರೆ ಮತ್ತು ನೀಲಿಬಣ್ಣದ ಡೆನಿಮ್ ಜೀನ್ಸ್ ಒಟ್ಟಿಗೆ ತೊಟ್ಟು, ಫೋಟೋವನ್ನು ಮಹಿಳೆಯರು ಜಾಲತಾಣದಲ್ಲಿ ಪ್ರಕಟಿಸಿ, ತಮ್ಮ ಆತ್ಮೀಯರಿಗೆ ಸವಾಲುಗಳನ್ನು ಸ್ವೀಕರಿಸುವಂತೆ ಮಾಡುತ್ತಿದ್ದು ಹೊಸ ಟ್ರೆಂಡ್ ಸೃಷ್ಟಿಯಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...