alex Certify ಚಿತ್ರದಲ್ಲಿ ಎಷ್ಟು ಬಾತುಕೋಳಿಗಳಿವೆ ಬಲ್ಲಿರೇನು…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಿತ್ರದಲ್ಲಿ ಎಷ್ಟು ಬಾತುಕೋಳಿಗಳಿವೆ ಬಲ್ಲಿರೇನು…?

ಉದ್ಯಮಿ ಹರ್ಷ್ ಗೋಯೆಂಕಾ ಯಾವಾಗಲು ತಮ್ಮ ಟ್ವಿಟರ್‌ ಖಾತೆಯಲ್ಲಿ ಆಸಕ್ತಿಕರ ವಿಷಯಗಳನ್ನು ಶೇರ್‌ ಮಾಡಿಕೊಳ್ಳುತ್ತಲೇ ಇರುತ್ತಾರೆ.

ಬಾತುಕೋಳಿಗಳ ಆಪ್ಟಿಕಲ್ ಇಲ್ಯೂಶನ್ ಚಿತ್ರವೊಂದನ್ನು ಶೇರ್‌ ಮಾಡಿದ ಗೋಯೆಂಕಾ, ಚಿತ್ರದಲ್ಲಿ ಎಷ್ಟು ಹಕ್ಕಿಗಳಿವೆ ಎಂದು ಪತ್ತೆ ಮಾಡಲು ತಮ್ಮ ಅನುಯಾಯಿಗಳಿಗೆ ತಿಳಿಸಿದ್ದಾರೆ. ಮೊದಲಿಗೆ ಚಿತ್ರದಲ್ಲಿ ಒಂಬತ್ತು ಬಾತುಕೋಳಿಗಳಿವೆ ಎಂದು ಅನಿಸುತ್ತದೆ. ಆದರೆ ಸೂಕ್ಷ್ಮವಾಗಿ ನೋಡಿದಾಗ ಇನ್ನೂ ಹೆಚ್ಚು ಪಕ್ಷಿಗಳು ಇರುವುದು ತಿಳಿದು ಬರುತ್ತದೆ.

https://twitter.com/mohankapur/status/1354466999162834946?ref_src=twsrc%5Etfw%7Ctwcamp%5Etweetembed%7Ctwterm%5E1354466999162834946%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fharsh-goenka-shares-interesting-optical-illusion-in-new-post-see-viral-tweet-1763512-2021-01-28

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...