alex Certify ಚಾಕ್ಲೇಟ್ ಮ್ಯಾಗಿ……ಹೀಗೂ ಉಂಟು ನೋಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಾಕ್ಲೇಟ್ ಮ್ಯಾಗಿ……ಹೀಗೂ ಉಂಟು ನೋಡಿ

ಈ ಲಾಕ್‌ಡೌನ್ ಟೈಮಲ್ಲಿ ಜನರಿಗೆ ಮನರಂಜನೆಯ ಮಾಧ್ಯಮವಾಗಿ ಅಂತರ್ಜಾಲ ಹಿಂದೆಂದಿಗಿಂತಲೂ ಹೆಚ್ಚಾಗಿ ಚಾಲ್ತಿಯಲ್ಲಿದೆ. ಚಿತ್ರವಿಚಿತ್ರ ವಿಡಿಯೋಗಳನ್ನು ನೆಟ್ಟಿಗರು ನೋಡಿ ಆನಂದಿಸುತ್ತಿದ್ದಾರೆ.

ರಾಹುಲ್ ಪಾಸ್ಸಿ ಎಂಬ ಹೆಸರಿನ ನೆಟ್ಟಿಗನೊಬ್ಬ ಮ್ಯಾಗಿ ಹಾಗೂ ಚಾಕೋಲೆಟ್‌ಗಳನ್ನು ಮಿಕ್ಸ್ ಮಾಡಿ, ಅದನ್ನು ಬಿಸಿ ನೀರಿನಲ್ಲಿ ಬೇಯಿಸಿ ಈ ಹೊಸ ಪ್ರಯೋಗದ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಹಾಕಿದ್ದಾರೆ.

ಈ ಚಾಕ್ಲೇಟ್ ಮ್ಯಾಗಿಯನ್ನು ಕಂಡ ನೆಟ್ಟಿಗರು ’ಹೀಗೂ ಉಂಟೇ…!’ ಎಂದು ಚಕಿತಗೊಂಡು ಪ್ರತಿಕ್ರಿಯೆಗಳನ್ನು ಕೊಡುತ್ತಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...