ನವದೆಹಲಿ: ದೇಶದಲ್ಲಿ ಕೋವಿಡ್ ಲಸಿಕೆ ಹಂಚಿಕೆ ಪ್ರಾರಂಭವಾಗಿದೆ. ಆರೋಗ್ಯ ಸಿಬ್ಬಂದಿಗೆ ಈಗಾಗಲೇ ಮೊದಲ ಹಂತದಲ್ಲಿ ಲಸಿಕೆ ನೀಡಲಾಗಿದೆ. ಗಂಭೀರ ಕಾಯಿಲೆ ಇರುವವರು, 60 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲು ಸರ್ಕಾರ ತಯಾರಿ ನಡೆಸಿದೆ.
ಈ ನಡುವೆ ಗೂಗಲ್ ಕೆಲವು ಜಾಗೃತಿ ಸಂದೇಶಗಳನ್ನು ಪ್ರಸ್ತುತಪಡಿಸುತ್ತಿದೆ. ಭಾರತದಲ್ಲಿ ಒಂದೇ ದಿನ 16 ಸಾವಿರ ಕೋವಿಡ್ ಪ್ರಕರಣಗಳು ಮತ್ತೆ ಕಂಡುಬಂದಿವೆ. ಲಸಿಕೆ ಬಂದಿದೆ ಎಂದು ಜನ ಎಚ್ಚರ ತಪ್ಪಬಾರದು ಎಂದು ಪೋಸ್ಟರ್ ಗಳನ್ನು ಗೂಗಲ್ ಪ್ರದರ್ಶಿಸಿದೆ.
ʼಕೊರೊನಾʼ ಬಂದು ಹೋಗಿದೆಯೋ ಇಲ್ಲವೋ ಎಂಬುದನ್ನು ತಿಳಿಯುವುದು ಹೇಗೆ…? ಇಲ್ಲಿದೆ ಈ ಕುರಿತ ಒಂದಷ್ಟು ವಿವರ
ಮಾಸ್ಕ್ ಧರಿಸಿ, ಪರಸ್ಪರ ಅಂತರ ಕಾಯ್ದುಕೊಳ್ಳಿ, ಕೈಗಳನ್ನು ಶುದ್ಧತೆ ಮಾಡಿಕೊಳ್ಳಿ ಎಂದು ಗೂಗಲ್ ಕೋವಿಡ್ 19 ಸುರಕ್ಷತೆಯ ಸಂದೇಶ ನೀಡಿದೆ.
https://www.instagram.com/p/CLv6DvujVoq/?utm_source=ig_web_copy_link