ನವದೆಹಲಿ: ಕರ್ನಾಟಕ ಸೇರಿದಂತೆ 17 ರಾಜ್ಯಗಳಿಗೆ ಕೇಂದ್ರ ಸರ್ಕಾರ ಆದಾಯ ಕೊರತೆಯ ಅನುದಾನ ಬಿಡುಗಡೆ ಮಾಡಿದೆ.
17 ರಾಜ್ಯಗಳಿಗೆ ಒಟ್ಟು 9,871 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದು, ಈ ಮೂಲಕ ಪ್ರಸಕ್ತ ವರ್ಷದಲ್ಲಿ ಈವರೆಗೆ 49,355 ಕೋಟಿ ರೂಪಾಯಿಯನ್ನು ಕೇಂದ್ರ ಹಣಕಾಸು ಇಲಾಖೆ ಬಿಡುಗಡೆ ಮಾಡಿದಂತಾಗಿದೆ.
ದೆಹಲಿ: ಗರ್ಲ್ಫ್ರೆಂಡ್ ಕೊಂದು ದೇಹವನ್ನು ಕಾಡಿನಲ್ಲಿ ಬಿಟ್ಟ ಪ್ರಿಯಕರ
ಈ ಮೂಲಕ 5ನೇ ಕಂತಿನಲ್ಲಿ ಕರ್ನಾಟಕಕ್ಕೆ 135 ಕೋಟಿ ರೂಪಾಯಿ ಬಿಡುಗಡೆಯಾಗಿದ್ದು, ಪ್ರಸಕ್ತ ಹಣಕಾಸು ವರ್ಷದಲ್ಲಿ 679 ಕೋಟಿ ಬಿಡುಗಡೆಯಾದಂತಾಗಿದೆ.