alex Certify ಬಿಗ್ ನ್ಯೂಸ್: ಶಾಲೆ ವ್ಯಾಪ್ತಿಯಲ್ಲಿ ಜಂಕ್ ಫುಡ್ ಮಾರಾಟ, ಜಾಹೀರಾತು ನಿಷೇಧ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಗ್ ನ್ಯೂಸ್: ಶಾಲೆ ವ್ಯಾಪ್ತಿಯಲ್ಲಿ ಜಂಕ್ ಫುಡ್ ಮಾರಾಟ, ಜಾಹೀರಾತು ನಿಷೇಧ

ನವದೆಹಲಿ: ಶಾಲೆಯ 50 ಮೀ. ಸುತ್ತ ಜಂಕ್ ಫುಡ್ ಮಾರಾಟ ನಿಷೇಧಿಸಲಾಗಿದೆ. ಜಾಹೀರಾತಿಗೂ ನಿರ್ಬಂಧ ಹೇರಲಾಗಿದೆ.

ಶಾಲಾ ಕ್ಯಾಂಟೀನ್, ಮೆಸ್ ಮತ್ತು ಶಾಲೆಯ ಸುತ್ತಲಿನ 50 ಮೀಟರ್ ಪ್ರದೇಶದಲ್ಲಿ ಜಂಕ್ ಪುಡ್ ಮಾರಾಟ, ಜಾಹೀರಾತು ನಿಷೇಧಿಸಿ ಭಾರತೀಯ ಸುರಕ್ಷಿತ ಆಹಾರ ಮತ್ತು ಗುಣಮಟ್ಟ ಪ್ರಾಧಿಕಾರ ಆದೇಶ ಹೊರಡಿಸಿದೆ. ವಿದ್ಯಾರ್ಥಿಗಳಲ್ಲಿ ಉತ್ತಮ, ಸುರಕ್ಷಿತ, ಗುಣಮಟ್ಟದ ಪೌಷ್ಠಿಕಾಂಶ ಮತ್ತು ಆಹಾರ ಪದ್ಧತಿಯನ್ನು ಉತ್ತೇಜಿಸಲು ಈ ಕ್ರಮ ಕೈಗೊಳ್ಳಲಾಗಿದೆ.

ಆಹಾರ ಉದ್ಯಮ ಪರವಾನಿಗೆ ಮತ್ತು ನೋಂದಣಿ ಕಾನೂನು 2020 ಕಾಯ್ದೆಯ ಅಧಿಸೂಚನೆಯಲ್ಲಿ ಪ್ರಕಟಿಸಲಾಗಿದ್ದು ದೇಶದ ಎಲ್ಲಾ ಶಾಲೆಗಳಲ್ಲಿ ಜಂಕ್ ಫುಡ್ ಪೂರೈಕೆ, ಜಾಹೀರಾತು ನಿಷೇಧಕ್ಕೆ ಕ್ರಮ ಕೈಗೊಳ್ಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...