alex Certify ಬಾಯಲ್ಲಿ ನೀರೂರಿಸುವಂತಿದೆ ಈ ವಡಾಪಾನ್‌ ಮಾಡುವ ವಿಧಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಯಲ್ಲಿ ನೀರೂರಿಸುವಂತಿದೆ ಈ ವಡಾಪಾನ್‌ ಮಾಡುವ ವಿಧಾನ

ಮುಂಬೈ ಅಂದರೆ ಮೊದಲು ನೆನಪಾಗೋದೇ ವಡಾಪಾವ್​. ಇದೊಂದು ಬಹಳ ಸಿಂಪಲ್​ ತಿಂಡಿ ಆಗಿದ್ದರೂ ಇದನ್ನ ಮಾಡೋಕೆ ವಿಶೇಷವಾದ ಚಾಕಚಕ್ಯತೆ ಇರಬೇಕು ಅನ್ನೋದೂ ಅಷ್ಟೇ ಸತ್ಯ. ಬೀದಿಗಳಲ್ಲಿ ನಿಂತು ನೀವು ಕೂಡ ವಡಾಪಾವ್​ನ್ನ ಸವಿದಿರ್ತೀರಾ. ಆದರೆ ಎಂದಾದರೂ ಹಾರುವ ವಡಾಪಾವ್​ನ್ನು ಟೇಸ್ಟ್ ಮಾಡಿ ನೋಡಿದ್ದೀರಾ..?

ಅರೆ..! ಇದೇನಿದು ವಡಾಪಾವ್​ ಯಾವಾಗ ಹಾರೋಕೆ ಕಲೀತು ಎಂದುಕೊಂಡ್ರಾ..? ಇಲ್ಲೇ ಇರೋದು ಅಸಲಿ ವಿಚಾರ. ಮುಂಬೈನ ಬೋರಾ ಬಜಾರ್​ನ ರಘು ದೋಸಾವಾಲಾ ಎಂಬ ಅಂಗಡಿಯ ದೃಶ್ಯ ಇದಾಗಿದ್ದು, ಇಲ್ಲಿ ಅಂಗಡಿ ಮಾಲೀಕ ವಿಭಿನ್ನ ರೀತಿಯಲ್ಲಿ ವಡಾಪಾವ್​ ಮಾಡುವ ಮೂಲಕ ಸೋಶಿಯಲ್​ ಮೀಡಿಯಾದಲ್ಲಿ ಟ್ರೆಂಡ್​ ಸೆಟ್​ ಮಾಡಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಹಾರುವ ದೋಸೆ ಬಹಳ ಸದ್ದು ಮಾಡಿತ್ತು. ಇದರ ಬೆನ್ನಲ್ಲೇ ಇದೀಗ ಹಾರುವ ವಡಾಪಾವ್​ ಕೂಡ ನೆಟ್ಟಿಗರ ಹುಬ್ಬೇರಿಸುತ್ತಿದೆ. ಅಂದಹಾಗೆ ಈ ಹಾರುವ ವಡಾಪಾವ್​ನ ಬೆಲೆ ಕೇವಲ 15 ರೂಪಾಯಿ ಆಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...