
2020-21ನೇ ಸಾಲಿನ ಎಂಬಿಬಿಎಸ್/ಬಿಡಿಎಸ್ ಸೀಟ್ ಹಂಚಿಕೆಯಲ್ಲಿ ಕೋವಿಡ್ ವಾರಿಯರ್ಸ್ ಮಕ್ಕಳಿಗೆ ವಿಶೇಷ ಕ್ಯಾಟಗರಿಯಡಿಯಲ್ಲಿ ಸೀಟು ಸಿಗಲಿದೆ.
ಇನ್ನು ಈ ವಿಚಾರವಾಗಿ ಮಾತನಾಡಿದ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ದನ್ , ಪ್ರತಿ ವಾರ್ಡ್ನ ಕೊರೊನಾ ವಾರಿಯರ್ಸ್ ಮಕ್ಕಳಿಗೆ 5 ಮೆಡಿಕಲ್ ಸೀಟ್ಗಳನ್ನ ಕಾಯ್ದಿರಿಸಲಾಗುತ್ತೆ. ಈ ಮೂಲಕ ಕೊರೊನಾ ವಾರಿಯರ್ಸ್ಗೆ ನಾವು ಗೌರವ ನೀಡುತ್ತಿದ್ದೇವೆ ಅಂತಾ ಹೇಳಿದ್ರು.