alex Certify BIG BREAKING: ಬ್ರೇಕ್ ಫೇಲಾಗಿ ಭೀಕರ ಅಪಘಾತ, ಬೆಟ್ಟದಿಂದ ದಿಬ್ಬಣದ ವ್ಯಾನ್ ಬಿದ್ದು 7 ಮಂದಿ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ಬ್ರೇಕ್ ಫೇಲಾಗಿ ಭೀಕರ ಅಪಘಾತ, ಬೆಟ್ಟದಿಂದ ದಿಬ್ಬಣದ ವ್ಯಾನ್ ಬಿದ್ದು 7 ಮಂದಿ ಸಾವು

ಹೈದರಾಬಾದ್: ಮದುವೆ ದಿಬ್ಬಣದ ವ್ಯಾನ್ ಬೆಟ್ಟದಿಂದ ಉರುಳಿಬಿದ್ದು 7 ಮಂದಿ ಸಾವನ್ನಪ್ಪಿದ ಘಟನೆ ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ತಂಟಿಕೊಂಡ ಬಳಿ ನಡೆದಿದೆ.

ಮದುವೆ ಮುಗಿಸಿಕೊಂಡು ವಾಪಸ್ ಆಗುವಾಗ ಅಪಘಾತ ಸಂಭವಿಸಿದೆ. ಬೆಟ್ಟದ ಮೇಲೆ ಸಾಗುತ್ತಿದ್ದ ವ್ಯಾನ್ ಬ್ರೇಕ್ ಫೇಲ್ ಆಗಿ ಚಾಲಕನ ನಿಯಂತ್ರಣ ತಪ್ಪಿದೆ. ವ್ಯಾನ್ ಬೆಟ್ಟದಿಂದ ಉರುಳಿ ಬಿದ್ದಿದ್ದು 7 ಮಂದಿ ಮೃತಪಟ್ಟು ಹಲವರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...