alex Certify ನೋಡನೋಡುತ್ತಿದ್ದಂತೆ ಅಪಘಾತಕ್ಕೀಡಾಯ್ತು ಹೊಚ್ಚ ಹೊಸ ಕಾರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೋಡನೋಡುತ್ತಿದ್ದಂತೆ ಅಪಘಾತಕ್ಕೀಡಾಯ್ತು ಹೊಚ್ಚ ಹೊಸ ಕಾರು

ರಸ್ತೆ ಅಫಘಾತಗಳಲ್ಲಿ ಕೆಲವೊಂದು ಅಫಘಾತಗಳು ಚಾಲಕರ ಬೇಜವಾಬ್ದಾರಿ ವರ್ತನೆಯಿಂದ ಘಟಿಸಿಬಿಡುತ್ತವೆ. ಕಮೆಡಿಯನ್ ಸುನೀಲ್ ಗ್ರೋವರ್‌ ಈ ಸಂಬಂಧ ವಿಡಿಯೋವೊಂದನ್ನು ಶೇರ್‌ ಮಾಡಿಕೊಂಡಿದ್ದಾರೆ.

ಡೀಲರ್‌ಶಿಪ್‌ನ ಉದ್ಯೋಗಿಯೊಬ್ಬರು ಚಾಲಕನಿಗೆ ಏನನ್ನೋ ವಿವರಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಇದೇ ವೇಳೆ, ಮುಂದಿನ ಸೀಟುಗಳಲ್ಲಿ ಇಬ್ಬರು ಕುಳಿತಿದ್ದ ಕಾರು ನೋಡ ನೋಡುತ್ತಲೇ ಚಾಲಕನ ನಿಯಂತ್ರಣ ತಪ್ಪಿ ಶೋರೂಂನ ಗೋಡೆಯೊಂದಕ್ಕೆ ಗುದ್ದಿದೆ.

“ಶೋರೂಂನಿಂದ ನೇರ ಸರ್ವಿಸ್ ಕೇಂದ್ರಕ್ಕೆ” ಎಂದು ಕ್ಯಾಪ್ಷನ್ ಕೊಟ್ಟಿರುವ ಸುನೀಲ್ ಗ್ರೋವರ್‌ ಹಳೆಯ ವಿಡಿಯೋವೊಂದನ್ನು ಮತ್ತೊಮ್ಮೆ ಪೋಸ್ಟ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...