alex Certify ಶ್ವಾನ ಮಾಡಿದ ಕಾರ್ಯ ಕಂಡು ಬೆರಗಾದ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶ್ವಾನ ಮಾಡಿದ ಕಾರ್ಯ ಕಂಡು ಬೆರಗಾದ ನೆಟ್ಟಿಗರು

ಮಾನವೀಯತೆ ಎನ್ನುವುದು ಕೇವಲ ಮನುಷ್ಯರಿಂದ‌ ಮನುಷ್ಯರಿಗೆ ಸಿಗಬೇಕೆಂದಿಲ್ಲ.‌‌ ಕೆಲವೊಮ್ಮೆ ಮನುಷ್ಯರು ಎಷ್ಟೇ ಕ್ರೂರಿಗಳ ರೀತಿ ನಡೆದುಕೊಂಡರೂ, ಶ್ವಾನಗಳು ಮನುಷ್ಯರಿಗೆ ಒಳೆಯದನ್ನೇ ಮಾಡುತ್ತವೇ. ಇದಕ್ಕೆ ತಾಜಾ ಉದಾಹರಣೆ ಇಲ್ಲಿದೆ.

ಪುಣೆಯ ಪೊಲೀಸ್ ಅಧಿಕಾರಿ ವಿಡಿಯೋ ಒಂದನ್ನು ಶೇರ್ ಮಾಡಿದ್ದು, ಶ್ವಾನವೊಂದು ಯುವತಿಯೊಂದಿಗೆ ಹೋಗುತ್ತಿದ್ದು, ಅದರಲ್ಲಿ ದೃಷ್ಟಿಹೀನನಿಗೆ ಅಡ್ಡಲಾದ ಕೋಲನ್ನು ಪಕ್ಕಕ್ಕೆ ಸರಿಸಿದೆ.

ವಿಡಿಯೋದಲ್ಲಿ ಯುವತಿಯೊಂದಿಗೆ ಹೋಗುತ್ತಿದ್ದ ಶ್ವಾನ, ಎದುರಿಗೆ ಬರುತ್ತಿದ್ದ ದೃಷ್ಟಿಹೀನ ವ್ಯಕ್ತಿಗೆ ಸಮಸ್ಯೆಯಾಗದಿರಲೆಂದು ಕಟ್ಟಿಗೆಯ ತುಂಡನ್ನು ಪಕ್ಕಕ್ಕೆ ಸರಿಸಿದರೆ, ಯುವತಿ ಆತನಿಗೆ ಅಣಕಿಸುವ ರೀತಿ ಮಾಡಿದ್ದಾಳೆ. ಈ ಎರಡು ವಿಷಯಗಳು ದೃಷ್ಟಿ ಹೀನ ವ್ಯಕ್ತಿಗೆ ತಿಳಿದಿಲ್ಲ. ಇದೀಗ ಶ್ವಾನದ ಈ ಸಹಾಯ ಮನೋಭಾವ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...