alex Certify ರಾಷ್ಟ್ರಮಟ್ಟದ ಸ್ಪೆಲ್ಲಿಂಗ್ ಬೀ ಸ್ಫರ್ಧೆಯಲ್ಲಿ ವಿಜೇತನಾದ ಗುರುಗ್ರಾಮದ ಬಾಲಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಷ್ಟ್ರಮಟ್ಟದ ಸ್ಪೆಲ್ಲಿಂಗ್ ಬೀ ಸ್ಫರ್ಧೆಯಲ್ಲಿ ವಿಜೇತನಾದ ಗುರುಗ್ರಾಮದ ಬಾಲಕ

ಕಾಲಿನ್ಸ್‌ ರಾಷ್ಟ್ರ ಮಟ್ಟದ ಆನ್ಲೈನ್ ಸ್ಪೆಲ್ಲಿಂಗ್‌ ಬೀ ಸ್ಫರ್ಧೆಯಲ್ಲಿ ಗುರುಗ್ರಾಮದ ಶ್ರೀರಾಮ್ ಕಾಲೇಜಿನ ಎಂಟನೇ ತರಗತಿ ವಿದ್ಯಾರ್ಥಿ ಅರ್ಜುನ್ ನರಸಿಂಹನ್ ‌ನನ್ನು ಚಾಂಪಿಯನ್ ಎಂದು ಘೋಷಿಸಲಾಗಿದೆ.

ಅಕ್ಟೋಬರ್‌ 1ರಂದು ಹಮ್ಮಿಕೊಳ್ಳಲಾದ ಸ್ಫರ್ಧೆಯಲ್ಲಿ ಮೂರು ಹಂತದ ಪ್ರಾಥಮಿಕ ಸುತ್ತು ಇದ್ದು, ಅಭ್ಯರ್ಥಿಗಳ ವ್ಯಾಕರಣ ಹಾಗೂ ಸ್ಪೆಲ್ಲಿಂಗ್ ಕೌಶಲ್ಯವನ್ನು ಪರೀಕ್ಷಿಸಲಾಗಿದೆ.

ಸ್ಪರ್ಧೆಯಲ್ಲಿ ಭಾಗಿಯಾಗಿದ್ದ ಆರು ಹಾಗೂ ಎಂಟನೇ ತರಗತಿಯ 10,000 ವಿದ್ಯಾರ್ಥಿಗಳ ಪೈಕಿ 24 ಮಂದಿ ಉಪಾಂತ್ಯದ ಸುತ್ತು ಪ್ರವೇಶಿಸಿದ್ದರು. ಭಾರೀ ಪೈಪೋಟಿಯುತವಾಗಿದ್ದ ಅಂತಿಮ ಸುತ್ತಿನಲ್ಲಿ ವಿದ್ಯಾರ್ಥಿಗಳಿಗೆ ಒಂದೇ ಮಟ್ಟದ ಕ್ಲಿಷ್ಠಕರವಾದ ಪದಗಳನ್ನು ಹೇಳುವ ಚಾಲೆಂಜ್ ನೀಡಲಾಗಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...