alex Certify ಎಲ್ಲರ ಗಮನ ಸೆಳೆದಿವೆ ಕ್ರಿಸ್ಮಸ್ ಹಬ್ಬದ ಈ ಕೇಕ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಲ್ಲರ ಗಮನ ಸೆಳೆದಿವೆ ಕ್ರಿಸ್ಮಸ್ ಹಬ್ಬದ ಈ ಕೇಕ್…!

ಕೇಕ್​ಗಳು ಕ್ರಿಸ್​ಮಸ್​ ಆಚರಣೆಯ ಅವಿಭಾಜ್ಯ ಅಂಗವಾಗಿದೆ. ಅದರಲ್ಲೂ ಕೊಲ್ಕತ್ತಾ ಸಾಂಪ್ರದಾಯಿಕ ಕ್ರಿಸ್​ಮಸ್​ ತಿನಿಸುಗಳಿಗೆ ಹೆಸರುವಾಸಿಯಾಗಿದೆ. ಈ ಬಾರಿ ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಕಾವು ಜೋರಾಗಿರುವ ಬೆನ್ನಲ್ಲೇ ಕ್ರಿಸ್​ಮಸ್​ ಕೇಕ್​ಗಳಿಗೂ ವಿವಿಧ ಪಕ್ಷಗಳ ಬಣ್ಣ ಬಳಿಯಲಾಗಿದೆ.

ತೃಣಮೂಲ ಕಾಂಗ್ರೆಸ್​, ಬಿಜೆಪಿ, ಸಿಪಿಎಂ ಹಾಗೂ ಕಾಂಗ್ರೆಸ್​ನ ಚಿಹ್ನೆಗಳನ್ನ ಕೇಕ್​ಗಳ ಮೇಲೆ ಬಿಡಿಸಲಾಗಿದೆ.

ಕ್ರಿಸ್​ಮಸ್​ ಹಬ್ಬ ಸಮೀಪಿಸಿತು ಅಂದರೆ ಸಾಕು ಕೊಲ್ಕತ್ತಾದ ಎಲ್ಲಾ ಬೇಕರಿಗಳಲ್ಲಿ ಕೇಕ್​​ಗಳ ರಾಶಿಯೇ ಇರುತ್ತೆ. ಇದನ್ನ ಸ್ಥಳೀಯ ಭಾಷೆಯಲ್ಲಿ ಬೋರೋ ದಿನ್​ ಎಂದು ಕರೆಯಲಾಗುತ್ತೆ. ಡಿಸೆಂಬರ್​ ತಿಂಗಳಲ್ಲಿ ನಗರದ ತುಂಬೆಲ್ಲ ಕ್ರಿಸ್​ಮಸ್​ ಗಿಡಗಳು ಹಾಗೂ ದೀಪಾಲಂಕಾರದಿಂದ ಸಿಂಗರಿಸಲಾಗುತ್ತೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...