ದೇಶದಲ್ಲಿ ಕೊರೊನಾ ವೈರಸ್ ಸಂಖ್ಯೆ ಮಿತಿಮೀರುತ್ತಲೇ ಇದೆ. ಕೇಂದ್ರ ಸರ್ಕಾರ ದೇಶದಲ್ಲಿ ಕೊರೊನಾಗೆ ಅತಿ ಹೆಚ್ಚು ತುತ್ತಾದ ಟಾಪ್ 10 ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳ ಹೆಸರನ್ನು ಸೋಮವಾರ ಬಿಡುಗಡೆ ಮಾಡಿದೆ.
ಮಹಾರಾಷ್ಟ್ರ 670000 ಕೇಸ್ಗಳ ಮೂಲಕ ಈ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದೆ. ಇದಾದ ಬಳಿಕ ಉತ್ತರ ಪ್ರದೇಶ, ಕರ್ನಾಟಕ ಹಾಗೂ ಛತ್ತೀಸಗಢ ಕ್ರಮವಾಗಿ ಸ್ಥಾನವನ್ನ ಪಡೆದಿದೆ.
ಭಾರತದ ಟಾಪ್ 10 ಕೊರೊನಾ ಪೀಡಿತ ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳ ಪಟ್ಟಿ ಇಲ್ಲಿದೆ ನೋಡಿ :
1. ಮಹಾರಾಷ್ಟ್ರ (6,72,037 cases)
2. ಉತ್ತರ ಪ್ರದೇಶ (1,91,457 )
3. ಕರ್ನಾಟಕ (1,33,562)
4.ಛತ್ತೀಸಗಢ (1,28,019)
5.ಕೇರಳ (94,009)
6. ದೆಹಲಿ(74,941)
7. ತಮಿಳುನಾಡು (70,391)
8.ಮಧ್ಯ ಪ್ರದೇಶ(68,576)
9. ರಾಜಸ್ಥಾನ(67,135)
10. ಗುಜರಾತ್ (61,647)