alex Certify ಮಳೆ ನೀರಿನಲ್ಲಿ ನಾಯಿಯ ಸಖತ್‌ ಚಿನ್ನಾಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಳೆ ನೀರಿನಲ್ಲಿ ನಾಯಿಯ ಸಖತ್‌ ಚಿನ್ನಾಟ

ಪ್ರಾಣಿಗಳು ವಿನೋದದಲ್ಲಿ ತೊಡಗಿರುವುದನ್ನು ನೋಡುವುದು ಬಲೇ ಆನಂದಕರ ಅನುಭವ. ಲ್ಯಾಬ್ರಡಾರ್‌ ನಾಯಿಯೊಂದು ನೀರಿನಲ್ಲಿ ಆಟವಾಡುತ್ತಿರುವ ವಿಡಿಯೋವೊಂದನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಲಾಗಿದೆ.

ರಸ್ತೆಯಲ್ಲಿ ಕುಳಿತಿರುವ ನಾಯಿಯು, ಮಳೆ ನೀರು ಹರಿದುಕೊಂಡು ಬರುತ್ತಿರುವುದನ್ನು ಕಂಡು ಅದರಲ್ಲಿ ಆಟವಾಡುತ್ತಿರುವುದನ್ನು ಈ ವಿಡಿಯೋದಲ್ಲಿ ಸೆರೆ ಹಿಡಿಯಲಾಗಿದೆ. ಮಳೆಯೊಂದಿಗೆ ನೀರಿನಲ್ಲಿ ಆಟವಾಡುವ ಮಜವನ್ನು ನಾಯಿ ಅನುಭವಿಸುತ್ತಿದೆ.

ಇದಾದ ಮೇಲೆ ನಾಯಿಯು ರಸ್ತೆಯುದ್ದಕ್ಕೆ ಅಡ್ಡಾಡಿಕೊಂಡು ಮಜಾ ಮಾಡುತ್ತಿದ್ದು, ಅದರ ಮೊಗದಲ್ಲಿ ಅರಳಿರುವ ಸಂತಸವನ್ನು ನೋಡುವುದೇ ಒಂದು ಖುಷಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...