
ಅಲ್ಲದೇ ಕೃಷಿ ಕ್ಷೇತ್ರದ ಸೆಸ್ನ್ನು ಪೆಟ್ರೋಲ್ – ಡಿಸೇಲ್, ಚಿನ್ನ – ಬೆಳ್ಳಿ, ವಿದೇಶಿ ಎಣ್ಣೆ , ವಿವಿಧ ಬೆಳೆ ಕಾಳುಗಳ ಮೇಲೆ ವಿಧಿಸಲಾಗಿದೆ.
ಬಜೆಟ್ ಮಂಡನೆ ಬಳಿಕ ಅನೇಕರು ಅದರ ಸಾಧಕ ಹಾಗೂ ಬಾಧಕಗಳ ಬಗ್ಗೆ ಚರ್ಚೆ ಮಾಡ್ತಾ ಇದ್ದರೆ……ಸಾಮಾಜಿಕ ಜಾಲತಾಣದ ಇನ್ನೊಂದಷ್ಟು ಗುಂಪು ಬಜೆಟ್ ಮೇಲೆ ಟ್ರೋಲ್ ಮಾಡೋದ್ರಲ್ಲಿ ಬ್ಯುಸಿಯಾಗಿದೆ.
ಬಜೆಟ್ ಮಂಡನೆಯಾಗುತ್ತಿದ್ದಂತೆಯೇ ಟ್ವಿಟರ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ಗಳ ಸುರಿಮಳೆಯೇ ಹರಿದಿದೆ.
https://twitter.com/Sharpasm7/status/1356146092279119873