alex Certify ವ್ಯಾಲೆಂಟೈನ್ಸ್​ ಡೇಗೆ ಈ ಪ್ರದೇಶವನ್ನ ಹೆಚ್ಚಾಗಿ ಆಯ್ಕೆ ಮಾಡಿದ್ದಾರೆ ಭಾರತೀಯರು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವ್ಯಾಲೆಂಟೈನ್ಸ್​ ಡೇಗೆ ಈ ಪ್ರದೇಶವನ್ನ ಹೆಚ್ಚಾಗಿ ಆಯ್ಕೆ ಮಾಡಿದ್ದಾರೆ ಭಾರತೀಯರು…!

ವಿಶ್ವದ ಡಿಜಿಟಲ್​ ಟ್ರಾವೆಲ್​ ಲೀಡರ್​​ ಬುಕ್ಕಿಂಗ್​. ಕಾಮ್​ ಭಾರತದಲ್ಲಿ ವ್ಯಾಲೆಂಟೈನ್ಸ್​ ವಾರದಲ್ಲಿ ಅತಿ ಹೆಚ್ಚು ಬುಕ್​ ಮಾಡಲಾದ ಸ್ಥಳಗಳ ಪಟ್ಟಿಯನ್ನ ರಿಲೀಸ್​ ಮಾಡಿದೆ. ಫೆಬ್ರವರಿ 8ರಿಂದ ಫೆಬ್ರವರಿ 15ರ ಒಳಗೆ ಭಾರತೀಯ ಪ್ರವಾಸಿಗರು ತಮ್ಮ ಪ್ರೀತಿಯನ್ನ ಆಚರಿಸಲು ಆಯ್ಕೆ ಮಾಡಿಕೊಂಡ ಸ್ಥಳಗಳ ಪಟ್ಟಿಯನ್ನ ಬುಕ್ ಮಾಡಿದೆ.

ದೇವನಹಳ್ಳಿ, ಹಂಪಿ, ಗೋವಾ, ಪಾಂಡಿಚೆರಿ ಹಾಗೂ ಜೋದ್ಪುರ ಈ ಪಟ್ಟಿಯಲಿರುವ ಟಾಪ್​ ನಗರಗಳಾಗಿವೆ. ದೇವನಹಳ್ಳಿ, ಗೋವಾದ ಕ್ಯಾಂಡೋಲಿಂ ಹಾಗೂ ಪಾಂಡಿಚೆರಿಯನ್ನ ಭಾರತೀಯ ಪ್ರಯಾಣಿಕರು ವಿಶ್ರಾಂತಿ ಸ್ಥಳವಾಗಿ ಆಯ್ಕೆ ಮಾಡಿದ್ದಾರೆ.

ಕ್ಯಾಂಡೊಲಿಮ್​ ಹಾಗೂ ಪಾಂಡಿಚೇರಿಯನ್ನ ಬೀಚ್​ ನಡಿಗೆಗೆ ಆಯ್ಕೆ ಮಾಡಿಕೊಂಡಿದ್ದಾರೆ. ಜೋಧಪುರ ಹಾಗೂ ಹಂಪಿಯನ್ನ ಇತಿಹಾಸ ಹಾಗೂ ಸ್ಮಾರಕ ವೀಕ್ಷಣೆಗಾಗಿ ಮೀಸಲಿಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...