alex Certify ಮಸಾಲೆ ಪದಾರ್ಥಗಳನ್ನ ಬಳಸಿ ವಿಶ್ವ ದಾಖಲೆ ನಿರ್ಮಿಸಿದ ವಿದ್ಯಾರ್ಥಿನಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಸಾಲೆ ಪದಾರ್ಥಗಳನ್ನ ಬಳಸಿ ವಿಶ್ವ ದಾಖಲೆ ನಿರ್ಮಿಸಿದ ವಿದ್ಯಾರ್ಥಿನಿ…!

BHU Student Creates World's Largest Painting With Natural Colours, Makes it  to Guinness World Records | India.comನೈಸರ್ಗಿಕ ಬಣ್ಣಗಳನ್ನ ಬಳಸಿ ವಿಶ್ವದ ಅತಿದೊಡ್ಡ ವರ್ಣಚಿತ್ರವನ್ನ ರಚಿಸುವ ಮೂಲಕ ಬನಾರಸ್​ ಹಿಂದೂ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಗಿನ್ನಿಸ್​ ದಾಖಲೆಯ ಪುಟಕ್ಕೆ ಸೇರಿದ್ದಾರೆ ಎಂದು ಹಿರಿಯ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಬನಾರಸ್​ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ನೇಹಾ ಸಿಂಗ್​ 62.72 ಚದರ ಮೀಟರ್ ಅಳತೆಯಲ್ಲಿ ನೈಸರ್ಗಿಕ ಬಣ್ಣಗಳನ್ನ ಮಾತ್ರ ಬಳಸಿ ಈ ಕಲಾಕೃತಿಯನ್ನ ರಚಿಸಿದ್ದಾರೆ. ಇದೊಂದು ಮೋಕ್ಷದ ಮರವಾಗಿದ್ದು ಈ ಸಾಧನೆಗಾಗಿ ನೇಹಾ ಹೆಸರನ್ನ ವಿಶ್ವ ದಾಖಲೆಯಲ್ಲಿ ಸೇರಿಸಲಾಗಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್​ ಶ್ರೀಹರಿ ಪ್ರತಾಪ್​ ಶಾಹಿ ಹೇಳಿದ್ದಾರೆ.

ರಾಶ್ರಾ ತಹಸೀಲ್​ ನಿವಾಸಿ ನೇಹಾ​ ಹಿಂದೂ ವಿಶ್ವವಿದ್ಯಾಲಯದಲ್ಲಿ ವೈದಿಕ ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯಾಗಿದ್ದಾರೆ. ವರ್ಣಚಿತ್ರಕ್ಕೆ ಬಣ್ಣವನ್ನ ತುಂಬಲು ನೇಹಾ ಮಸಾಲೆ ಪದಾರ್ಥಗಳನ್ನ ಬಳಕೆ ಮಾಡಿಕೊಂಡಿದ್ದಾರೆ. ನವೆಂಬರ್ 18, 2020 ರಂದು ನೇಹಾ ಸಿಂಗ್ ಈ ದಾಖಲೆಯನ್ನು ಸಾಧಿಸಿದ್ದಾರೆ ಎಂದು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...