alex Certify ಕೊರೊನಾ ಲಸಿಕೆಗೆ ನೋಂದಾಯಿಸಿಕೊಳ್ಳಿ ಎಂದು ಕರೆ ಬಂದಿದ್ಯಾ..? ಹಾಗಾದ್ರೆ ನಿಮಗಿರಲಿ ಎಚ್ಚರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಲಸಿಕೆಗೆ ನೋಂದಾಯಿಸಿಕೊಳ್ಳಿ ಎಂದು ಕರೆ ಬಂದಿದ್ಯಾ..? ಹಾಗಾದ್ರೆ ನಿಮಗಿರಲಿ ಎಚ್ಚರ

ಸೈಬರ್​ ಕ್ರಿಮಿನಲ್​ಗಳು ಇದೀಗ ಜನರನ್ನ ವಂಚಿಸೋಕೆ ಕೊರೊನಾ ಲಸಿಕೆಯನ್ನ ಬಂಡವಾಳವಾಗಿ ಉಪಯೋಗಿಸಿಕೊಳ್ತಿದ್ದಾರೆ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಕೊರೊನಾ ಲಸಿಕೆ ನೆಪವೊಡ್ಡಿ ಸೈಬರ್​ ಕ್ರಿಮಿನಲ್​ಗಳು ಕಾಲ್​ ಮಾಡಿದ್ದಾರೆಂದು ಆರೋಪಿಸಿದ ಭೂಪಾಲ್​ ಸೈಬರ್​ ಸೆಲ್​ನಲ್ಲಿ ಡಜನ್​ಗೂ ಹೆಚ್ಚು ದೂರುಗಳು ದಾಖಲಾಗಿವೆ.

ಟಾರ್ಗೆಟ್​ ಮಾಡಿದ ನಂಬರ್​ಗೆ ಕಾಲ್ ಮಾಡುವ ಸೈಬರ್ ಕ್ರಿಮಿಗಳು ಕೊರೊನಾ ಲಸಿಕೆಗೆ ನೋಂದಾವಣಿ ಮಾಡುವಂತೆ ಹೇಳುತ್ತಾರೆ. ಬಳಿಕ ಬ್ಯಾಂಕ್​ ಡಿಟೇಲ್ಸ್ ಪಡೆದು ಹಣವನ್ನ ತಮ್ಮ ಖಾತೆಗೆ ವರ್ಗಾವಣೆ ಮಾಡಿಕೊಳ್ಳುತ್ತಿದ್ದಾರೆ ಅಂತಾ ಎಎಸ್​ಪಿ ರಜತ್​ ಸಾಕ್ಲೆಚಾ ಹೇಳಿದ್ದಾರೆ. ಅದೃಷ್ಟವಶಾತ್​ ದೂರು ದಾಖಲಿಸಿದ ಯಾವೊಬ್ಬ ವ್ಯಕ್ತಿಯೂ ಇದುವರೆಗೆ ಹಣವನ್ನ ಕಳೆದುಕೊಂಡಿಲ್ಲ ಎಂದು ಅಧಿಕಾರಿ ಹೇಳಿದರು.

ಈ ಸಂಬಂಧ ಅಲರ್ಟ್ ಆಗಿರುವ ಭೂಪಾಲ್​ ಪೊಲೀಸರು ಈ ರೀತಿಯ ಯಾವುದೇ ಕರೆಯನ್ನ ನಂಬದಂತೆ ಹಾಗೂ ಈ ರೀತಿ ಕರೆ ಮಾಡಿದ ವ್ಯಕ್ತಿ ನೀಡಿದ ಯಾವುದೇ ಲಿಂಕ್​ಗಳನ್ನ ಓಪನ್​ ಮಾಡಬೇಡಿ ಎಂದು ಜನತೆಯನ್ನ ಮನವಿ ಮಾಡಿದ್ದಾರೆ‌.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...
Oto przydatne porady dla ogrodników! Dowiedz się, jak pielęgnować swoje rośliny, gotować zdrowe posiłki z własnych warzyw i korzystać z praktycznych życiowych trików. Odkryj tajniki udanej uprawy i codziennej kuchni z naszymi artykułami i poradnikami. Z nami będziesz mądrym ogrodnikiem i świetnym kucharzem! Kulinarna podróż z Wciągający Mix Smaków: Żurawinowy dżem z Pomarańczą 10 Wyjątkowych Zapierający dech Odkryj tajemnice przygotowania Wyjątkowy Mistrzowskie sztuczki gotowania makaronu: przepisy na Rajskie Rozkosze z Dżemu z Tajemnice Bakłażanowy kawior z Oto kilka przydatnych wskazówek na temat oszczędzania czasu w kuchni, pomysłów na proste dania i porad dotyczących uprawy ogrodu. Znajdziesz tutaj wiele ciekawych artykułów, które pomogą Ci odkryć nowe pomysły i triki, które ułatwią Ci codzienne życie. Zapraszamy do zapoznania się z naszymi poradami!