ಕೃಷಿ ಮಸೂದೆಯನ್ನ ವಿರೋಧಿಸಿ ರೈತರು ನಡೆಸಿರುವ ಪ್ರತಿಭಟನೆ, ಪೊಲೀಸರ ಲಾಠಿ ಪ್ರಹಾರಗಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಬೆನ್ನಲ್ಲೇ ಕರ್ನಲ್ನಿಂದ ಹೃದಯಕ್ಕೆ ಖುಷಿ ನೀಡುವ ವಿಡಿಯೋವೊಂದು ವೈರಲ್ ಆಗಿದೆ.
ರಾಷ್ಟ್ರೀಯ ಹೆದ್ದಾರಿ 1ರ ಉದ್ದಕ್ಕೂ ಧಾರ್ಮಿಕ ಕೇಂದ್ರವು ಪ್ರತಿಭಟನಾ ಸ್ಥಳದಿಂದ ನಿಯೋಜನೆಗೊಂಡಿದ್ದ ಪೊಲೀಸರಿಗೆ ಊಟ ಬಡಿಸಿದೆ.
ಎರಡು ಉದ್ದದ ಸಾಲುಗಳಲ್ಲಿ ಪರಸ್ಪರ ಎದುರುಬದುರಾಗಿ ಕುಳಿತುಕೊಂಡಿದ್ದಾರೆ. ಲಂಗಾರ್ನ ಸ್ವಯಂ ಸೇವಕರು ಇವರಿಗೆ ಊಟ ಬಡಿಸೋದನ್ನ ನೋಡಬಹುದಾಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಫಿದಾ ಆಗಿದ್ದಾರೆ.