![](https://kannadadunia.com/wp-content/uploads/2020/11/Anand_Mahindra_PTI-1024x683.jpg)
ನಾನು ಪಂಜಾಬಿಗ. ಹಾಗಾಗಿ ಈ ಹಾಡಿನ ವಿಚಾರದಲ್ಲಿ ನಾನು ಪಕ್ಷಪಾತಿಯಾಗಿರಬಹುದು. ನಿಮಗೆ ಹಗಲಿನಲ್ಲಿ ಒಂದು ವಿರಾಮ ಬೇಕು ಎಂದು ಎನಿಸಿದ್ರೆ ಈ ಪಂಜಾಬಿ ಹಾಡನ್ನ ಕೇಳಿ ಹಾಗೂ ನಿಮ್ಮ ಬ್ಯಾಟರಿಗಳನ್ನ ರೀ ಚಾರ್ಜ್ ಮಾಡಿಕೊಳ್ಳಿ.
ಯಾಕಂದ್ರೆ ಈಕೆಯ ಧ್ವನಿಯಲ್ಲಿ ಅಂತಹ ಪವರ್ ಇದೆ ಎಂದು ಬರೆದುಕೊಂಡಿದ್ದಾರೆ. ಈ ಹಾಡನ್ನ ಕೇಳಿದ ಅನೇಕರು ಆನಂದ್ ಮಹೀಂದ್ರಾರ ಅಭಿಪ್ರಾಯಕ್ಕೆ ತಲೆದೂಗಿದ್ದಾರೆ.