alex Certify ಭಾರತೀಯ ಯೋಧರಿಗೆ ಬಿಗ್‌ ಬಿ​​ ವಿಶೇಷ ಗೌರವ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತೀಯ ಯೋಧರಿಗೆ ಬಿಗ್‌ ಬಿ​​ ವಿಶೇಷ ಗೌರವ

ಸಶಸ್ತ್ರ ಪಡೆಗಳ ಧ್ವಜದ ದಿನವಾದ ಸೋಮವಾರದಂದು ಬಾಲಿವುಡ್​ ಹಿರಿಯ ನಟ ಅಮಿತಾಭ್​ ಬಚ್ಚನ್​ ಭಾರತೀಯ ಯೋಧರಿಗೆ ವಿಶೇಷ ವಿಡಿಯೋ ಸಂದೇಶವೊಂದನ್ನ ರವಾನಿಸಿದ್ದಾರೆ.

ಟ್ವಿಟರ್​ನಲ್ಲಿ ಅತ್ಯಂತ ಸಕ್ರಿಯರಾಗಿರುವ ನಟ ಅಮಿತಾಬ್​​ ಭಾರತೀಯ ಯೋಧರಿಗೆಂದೇ ವಿಶೇಷ ವಿಡಿಯೋ ಪೋಸ್ಟ್ ಮಾಡಿದ್ದು ರಕ್ಷಣಾ ಪಡೆಗೆ ಹೃತ್ಪೂರ್ವಕ ಗೌರವ ಸಲ್ಲಿಸಿದ್ದಾರೆ.

ನಮಸ್ಕಾರ, ಇದು ಅಮಿತಾಭ್​ ಬಚ್ಚನ್​, ಸಶಸ್ತ್ರ ಪಡೆಗಳ ಧ್ವಜದ ದಿನ 2020ರ ಸಂದರ್ಭದಲ್ಲೂ ನನ್ನ ಶುಭಾಶಯ ಹಾಗೂ ನಮಸ್ಕಾರಗಳನ್ನ ಕಳಿಸುತ್ತೇನೆ ಅಂತಾ ವಿಡಿಯೋದಲ್ಲಿ ಹೇಳಿದ್ದಾರೆ. ಅಮಿತಾಭ್​ ಬಚ್ಚನ್​ರ ಈ ದೇಶಪ್ರೇಮಕ್ಕೆ ಟ್ವೀಟಿಗರು ತಲೆದೂಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...