alex Certify ಸೇವೆ ನಿಲ್ಲಿಸಿದ ಅಡೋಬಿ ಫ್ಲಾಶ್‌ ಪ್ಲೇಯರ್‌‌: ನೆಟ್ಟಿಗರ ಭಾವಪೂರ್ಣ ವಿದಾಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೇವೆ ನಿಲ್ಲಿಸಿದ ಅಡೋಬಿ ಫ್ಲಾಶ್‌ ಪ್ಲೇಯರ್‌‌: ನೆಟ್ಟಿಗರ ಭಾವಪೂರ್ಣ ವಿದಾಯ

ದಶಕ ಮೀರಿ ಸೇವೆ ನೀಡಿದ ಬಳಿಕ ಅಡೋಬಿ ಫ್ಲಾಶ್ ಪ್ಲೇಯರ್‌ 2020ರ ಕೊನೆಯ ದಿನದಂದು ತನ್ನ ಫ್ಲಾಶ್ ಪ್ಲೇಯರ್‌ ಅನ್ನು ಸ್ಥಗಿತಗೊಳಿಸಿದೆ.

ಈ ಸಂಬಂಧ ನೆಟ್ಟಿಗರು #RIPAdobeFlash ಟ್ಯಾಗ್‌ನಲ್ಲಿ ಬೇಸರದ ಸಂದೇಶಗಳನ್ನು ಹಾಕುವ ಮೂಲಕ ಅಡೋಬಿ ಫ್ಲಾಶ್‌ಗೆ ಭಾವಪೂರ್ಣ ವಿದಾಯ ಹೇಳುತ್ತಿದ್ದಾರೆ. ಇದೀಗ ಫ್ಲಾಶ್ ಸೇವೆಗೆ ಬೆಂಬಲ ಕೊಡುವುದನ್ನು ಅಡೋಬಿ ನಿಲ್ಲಿಸಿಬಿಟ್ಟಿದೆ.

1996ರಲ್ಲಿ ತನ್ನ ಪಯಣ ಆರಂಭಿಸಿದ ಈ ಬ್ರೌಸರ್‌ ಪ್ಲಗ್‌-ಇನ್‌ ಸೇವೆಯ ಮೂಲಕ ಬಹಳ ಕ್ರಿಯಾತ್ಮಕ ಅನಿಮೇಷನ್‌ಗಳು ಹಾಗೂ ಇಂಟರ್‌ ಆಕ್ಟೀವ್‌ ಸೇವೆಗಳು ಲಭ್ಯವಿದ್ದವು. ಜನವರಿ 12ರವರೆಗೂ ಫ್ಲಾಶ್‌ ಪ್ಲೇಯರ್ ‌ಅನ್ನು ಅಡೋಬಿ ಬ್ಲಾಕ್ ಮಾಡದೇ ಇದ್ದರೂ ಸಹ ಮೈಕ್ರೋಸಾಫ್ಟ್ ಸೇರಿದಂತೆ ದೊಡ್ಡ ಬ್ರೌಸರ್‌ಗಳು ಜನವರಿ 1ರಿಂದಲೇ ಬ್ಲಾಕ್ ಮಾಡಲಿವೆ.

https://twitter.com/LucasHastings2/status/1344848525037883392?ref_src=twsrc%5Etfw%7Ctwcamp%5Etweetembed%7Ctwterm%5E1344848525037883392%7Ctwgr%5E%7Ctwcon%5Es1_&ref_url=https%3A%2F%2Findianexpress.com%2Farticle%2Ftrending%2Ftrending-globally%2Fadobe-flash-player-end-memes-7128907%2F

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...