
ದಟ್ಟ ಮಂಜಿನಿಂದಾಗಿ ದೆಹಲಿಯ ಉತ್ತರ ಭಾರತದ ಹಲವೆಡೆ ಕಡಿಮೆ ಗೋಚರತೆ ಉಂಟಾಗಿದೆ. ಬೆಳಗ್ಗೆ 6 ಗಂಟೆ ಸುಮಾರಿಗೆ ಲಕ್ನೋದಲ್ಲಿ 150 ಮೀಟರ್ ಗೋಚರತೆ ದಾಖಲಾಗಿದೆ. ಗೋರಖ್ಪುರದಲ್ಲಿ 0-25 ಮೀಟರ್, ಗುಹಾವಟಿ, ಅಗರ್ತಲಾ, ಗಯಾ ಹಾಗೂ ಗ್ವಾಲಿಯರ್ನಲ್ಲಿ 50 ಮೀಟರ್ ಗೋಚರತೆ ದಾಖಲಾಗಿದೆ.
ನಂಬಿದ್ರೆ ನಂಬಿ ಬಿಟ್ರೆ ಬಿಡಿ…..! ಈ ಸ್ಥಳಕ್ಕೆ ಬರ್ತಿದ್ದಂತೆ ತಾನಾಗಿಯೇ ಕಡಿಮೆಯಾಗುತ್ತೆ ರೈಲಿನ ವೇಗ
ದೆಹಲಿಯಲ್ಲಿ ವಾಯು ಗುಣಮಟ್ಟ ಸೂಚ್ಯಂಕ ಕಳಪೆ ಮಟ್ಟದಲ್ಲೇ ಉಳಿದಿದೆ. ಮೇಲ್ಮೈ ಮಾರುತಗಳಿಂದಾಗಿ ಇದು ನಾಳೆಯ ಹೊತ್ತಿಗೆ ಸುಧಾರಿಸುವ ಸಾಧ್ಯತೆ ಇದೆ ಎಂದು ಸಿಸ್ಟಮ್ ಆಫ್ ಏರ್ ಭವಿಷ್ಯ ನುಡಿದಿದೆ.