ಮೊಹಾಲಿ: 8ನೇ ತರಗತಿ ಓದುವ 14 ವರ್ಷದ ಬಾಲಕನೊಬ್ಬ ಸ್ವತಃ ನಾನ್ ಫಿಕ್ಷನ್ ಪುಸ್ತಕ ಪ್ರಕಟಿಸುವ ಮೂಲಕ ವಿಶ್ವದ ಅತಿ ಕಿರಿಯ ಪ್ರಕಾಶಕ ಎಂಬ ಕೀರ್ತಿಗೆ ಪಾತ್ರನಾಗಿದ್ದಾನೆ.
ಪ್ರಭಾಶಿಮರ್ತ್ ಗಿಲ್ ಎಂಬ ಬಾಲಕ “ಎಕ್ಸ್ ಪ್ಲೋರ್ ದ ನ್ಯೂ ಯು” ಎಂಬ ಪುಸ್ತಕ ಬರೆದು ಮುದ್ರಿಸುವ ಮೂಲಕ ಏಷ್ಯನ್ ಬುಕ್ ಆಫ್ ರೆಕಾರ್ಡ್ ನಲ್ಲಿ ಹೆಸರು ದಾಖಲಿಸಿದ್ದಾನೆ.
ಬೆಚ್ಚಿಬೀಳಿಸುವ ಘಟನೆ: ದೇವರ ಕೃಪೆಗಾಗಿ 6 ವರ್ಷದ ಮಗನ ಬಲಿಕೊಟ್ಟ ತಾಯಿ
ಈ ಮೊದಲು ಇದೇ ಪುಸ್ತಕ ಒಎಂಜಿ ಬುಕ್ ಆಫ್ ರೆಕಾರ್ಡ್ ನಲ್ಲಿ ಹೆಸರು ಗಳಿಸಿತ್ತು. ಪುಸ್ತಕ ಅಮೆಜಾನ್ ನಲ್ಲಿ ಕೆನಡಾ ಹಾಗೂ ಅಮೆರಿಕಾದಲ್ಲಿ ಅತಿ ಹೆಚ್ಚು ಮಾರಾಟವಾದ ಪುಸ್ತಕವಾಗಿದೆ.