alex Certify ಉತ್ತರ ಪ್ರದೇಶದಲ್ಲಿ 2000 ವರ್ಷ ಹಿಂದಿನ ನಾಣ್ಯಗಳು ಪತ್ತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉತ್ತರ ಪ್ರದೇಶದಲ್ಲಿ 2000 ವರ್ಷ ಹಿಂದಿನ ನಾಣ್ಯಗಳು ಪತ್ತೆ

ಉತ್ತರ ಪ್ರದೇಶದ ಮೊಹಮ್ಮದಾಬಾದ್​ ಗೋಹ್ನಾ ತಹಸೀಲ್​​ನಲ್ಲಿ ಶನಿವಾರ 128 ಪುರಾತನ ನಾಣ್ಯಗಳು, ಪ್ರತಿಮೆಗಳು ಹಾಗೂ ಪಾತ್ರೆಗಳ ಅವಶೇಷಗಳನ್ನ ಗ್ರಾಮಸ್ಥರು ಪತ್ತೆ ಹಚ್ಚಿದ್ದಾರೆ.

ಪತ್ತೆಯಾದ ನಾಣ್ಯಗಳಲ್ಲಿ ಕೆಲವು ನಾಣ್ಯಗಳು 1500 ರಿಂದ 2000 ವರ್ಷಕ್ಕಿಂತ ಹಳೆಯ ಕಾಲದವು ಎಂದು ಜಿಲ್ಲಾಧಿಕಾರಿ ಅಮಿತ್​ ಕುಮಾರ್ ಬನ್ಸಾಲ್​ ಹೇಳಿದ್ದಾರೆ.

ಈ ನಾಣ್ಯ ಹಾಗೂ ವಿಗ್ರಹಗಳನ್ನ ಪತ್ತೆ ಹಚ್ಚಿದ ಬಳಿಕ ಗ್ರಾಮಸ್ಥರು ಪುರಾತತ್ವ ನಿರ್ದೇಶನಾಲಯಕ್ಕೆ ಮಾಹಿತಿ ನೀಡಿದ್ರು. ಕೂಡಲೇ ಸ್ಥಳಕ್ಕಾಗಮಿಸಿದ ಅಧಿಕಾರಿಗಳು ಪುರಾತನ ವಸ್ತುಗಳನ್ನ ತಮ್ಮ ಸ್ವಾಧೀನಕ್ಕೆ ಪಡೆದುಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...